ಕೈಕಂಬ: ಪೂಪಾಡಿಕಲ್ಲು ದಕ್ಷಿಣಕನ್ನಡ ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಡಿ16 ರಂದು ಬುಧವಾರ ಜರಗಿತು. ಶಾಲಾ ಮಕ್ಕಳಿಂದ ವಿವಧ ನೃತ್ಯಗಳು ಪ್ರಹಸನ ಹಾಗೂ ಶ್ರೀ ಇಂದು ಎಸ್ . ಮಂಗಳೂರು ವಿರಚಿತ ಜಯಭೇರಿಗಳಿಸಿದ ತುಳು ಹಾಸ್ಯಮಯ ಕಿರು ನಾಟಕ “ಮಂಡೆ ಬೆಚ್ಚ” ಶಾಲಾ ವಿದ್ಯಾರ್ಥಿಗಳಿಂದ ನಡೆಯಿತು.
TUL_0148 copy
ನಂತರ ಸಭಾ ಕಾರ್ಯಕ್ರಮ ಜರಗಿತು.ಎಸ್ ಡಿ ಎಮ್ ಅಧ್ಯಕ್ಷ ಸತೀಶ ಪೂಜಾರಿ, ಮುಖ್ಯೋಪಾಧ್ಯಾಯ ಶಶಿಧರ್ ರಾವ್ ಪಿ. ವಿದ್ಯಾರ್ಥಿ ನಾಯಕಿ ಅಶ್ವಿತಾ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *