ಬಂಟ್ವಾಳ : ಡಿ17ರಂದು ನಡೆದ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ನವರು ತುಂಬೆ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದ ಕ ಜಿ ಪಂ ಮಾ ಹಿ ಪ್ರಾಥಮಿಕ ಶಾಲೆಯ ಬಾಲಕಿಯರು ವಗ್ಗದ ಮೊರಾರ್ಜಿ ವಸತಿ ಶಾಲೆಯ ತಂಡವನ್ನು 19-3 ಅಂತರದಲ್ಲಿ ಮಣಿಸಿ ಪ್ರಥಮ ಸ್ಥಾನಗಳಿಸಿರುತ್ತಾರೆ. ತಂಡದ ನಾಯಕಿ ಆಶಾ ಉತ್ತಮ ಸವ್ಯಸಾಚಿಯಾಗಿ ಮತ್ತು ದಿಶಾ ಉತ್ತಮ ಹಿಡಿತಗಾರ್ತಿಯಾಗಿ ಆಯ್ಕೆಯಾಗಿರುತ್ತಾರೆ .SHV_7691

By suddi9

Leave a Reply

Your email address will not be published. Required fields are marked *