ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಮೈದಾನದಲ್ಲಿ ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಸೇವಾ ವೃಂದದ ವತಿಯಿಂದ ಶನಿವಾರ ರಾತ್ರಿ ನಡೆದ ಕಟೀಲು ಶ್ರೀ ದುರ್ಗಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಇದರ 24ನೇ ವರ್ಷದ  ‘ಕುಮಾರ ವಿಜಯ’ ಯಕ್ಷಗಾನ ಬಯಲಾಟ ಆಕರ್ಷಕವಾಗಿತ್ತು. ಯಕ್ಷ ಕಲಾವಿದ ಶ್ರೀಧರ ಪಂಜಾಜೆ, ದಿನೇಶ ಶೆಟ್ಟಿ ಕಾವಳಕಟ್ಟೆ, ಪ್ರೇಮ್ರಾಜ್ ಕೊಯಿಲ ಮತ್ತಿತರರು ಇದ್ದರು.7btl-Kumara Vijaya

By suddi9

Leave a Reply

Your email address will not be published. Required fields are marked *