ಪೊಳಲಿ: ಕರಿಯಂಗಳ ತಾಲೂಕು ಪಂಚಾಯತ್ ಬಿಜೆಪಿ ಅಭ್ಯರ್ಥಿ ಯಶವಂತ ಪೂಜಾರಿ ಗೆಲುವು ಸಾದಿಸಿದ್ದಾರೆ. ತನ್ನ ಎದುರಾಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಾಜು ಕೋಟ್ಯಾನ್ ಅವರನ್ನು ಪರಾಭವಗೊಳಿಸಿ ಜಯಭೇರಿ ಬಾರಿಸಿದ್ದಾರೆ.