ಪೊಳಲಿ: ಕರಿಯಂಗಳ ಗ್ರಾಮದ ಮಂಗಾಜೆ ದೈವರಾಜಬಬ್ಬು ಎಂದೇ ಪ್ರಕ್ಯಾತ ಪಡೆದ ಕೊರ್ದಬ್ಬು ತನ್ನಿಮಾನಿಗ ದೈವಗಳ ಹಾಗೂ ಗುಳಿಗ ಪಂಜುರ್ಲಿ ಮತ್ತು ಕಾರ್ಣಿಕದ ರಾಹುಗುಳಿದ ಇದರ ಕೋಲಬಲಿ ಉತ್ಸವ ಫೆ.27 ಶನಿವಾರದಿಂದ ಭಾನುವಾರದವರೆಗೆ ವಿಜ್ರಂಭಣೆಯಿಂದ ಜರಗಿತು.