ವಿಟ್ಲ :ಕುದ್ದುಪದವು ಅಂಗನವಾಡಿ ಕೇಂದ್ರಕ್ಕೆ ಜೆಸಿಐ ವಿಟ್ಲ ಇದರ ವತಿಯಿಂದ ಸ್ಟೀಲ ಕಪಾಟು ನೀಡಲಾಯಿತು. ವಿಠಲ ಜೇಸಿಐ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ  ಹೆಚ್ ಜೆ ಎಫ್ ಶ್ರೀಧರ ಕೊಡಕ್ಕಲ್ ಕಪಾಟು ಕೀ ಹಸ್ತಾಂತರಿಸಿದರು.IMG-20160322-WA0005

ಈ ಸಂದರ್ಭದಲ್ಲಿ ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಸದಸ್ಯ ಪುಷ್ಪಾಕರ್ ರೈ, ಅಬ್ದುಲ್ ಕರೀಂ, ಕುದ್ದುಪದವು ಶಾಲಾ ಅಧ್ಯಾಪಕ ವಿಠಲ ಜಿ, ಶಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಲಿಂಗ ಪಾಟಾಲಿ, ಜೇಸಿಐ ಪೂರ್ವಾಧ್ಯಕ್ಷ ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ಲೂವಿಸ್ ಮಸ್ಕರೇನಃಸ್, ಸದಸ್ಯ ವಿಜಯ್ ಉಪಸ್ಥಿತರಿದ್ದರು. ಜೇಸಿಐ ಅಧ್ಯಕ್ಷ ಬಾಬು ಕೆ ವಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ  ಮಾಲತಿ ವಂದಿಸಿದರು

By suddi9

Leave a Reply

Your email address will not be published. Required fields are marked *