ವಾಮಂಜೂರು : ಬ್ರಹ್ಮಶ್ರೀ ನಾರಾಯಣ ಗುರುಬಿಲ್ಲವ ಸಂಘದ ವತಿಯಿಂದ ಸುಮಾರು 100 ವಿದ್ಯಾರ್ಥಿಗಳಿಗೆ 75.000 ಮೌಲ್ಯದ ಉಸ್ತಕ ವಿತರಣೆ ಕಾರ್ಯಕ್ರಮವು ಬ್ರಹ್ಮಶ್ರೀ ನಾರಯಣ ಗುರು ಬಿಲ್ಲವ ಮಂದಿರದಲ್ಲಿ ಭಾನುವಾರ ನಡೆಯಿತು, ಬಿಲ್ಲವ ಸಂಘದ ಅಧ್ಯಕ್ಷ ಮೋಹನದಾಸ್ ಬಂಗೇರಾ ಮಕ್ಕಳಿಗೆ ಪುಸ್ತಕ ವಿತರಿಸಿದರು.


ಬ್ರಹ್ಮಶ್ರೀ ನಾರಾಯಣ ಗುರುಬಿಲ್ಲವ ಸಂಘದ ಗೌರವದ್ಯಕ್ಷ ಮೋಹನ್ ಅಮೀನ್, ಕಾರ್ಯದರ್ಶಿ ಕಾಂತಪ್ಪ ಪೂಜಾರಿ, ಮಾರಪ್ಪ ಪೂಜಾರಿ,ಸದಾನಂದ ಪೂಜಾರಿ, ಶೇಖರ ಪೂಜಾರಿ,ಜಾರಪ್ಪ ಪೂಜಾರಿ ಹಾಗೂ ಸಂಘದ ಸದಸ್ಯರು ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಮತ್ತಿತರರು ಉಪಸ್ಥಿತರಿದ್ದರು








