ಕೈಕಂಬ:ಗುರುಪುರ ಕೈಕಂಬ ಪೊಂಪೈ ಸ್ಕ್ವೇರ್‍ನಲ್ಲಿ ನೂತನ ಸೂಪರ್ ಮಾರ್ಕೇಟ್ ಹಾಗೂ ಹೋಮ್ ಸ್ಟೋರ್ ಜೂ.2ರಂದು ಶುಭಾರಂಭಗೊಂಡಿತು.ಸಮಾರಂಭದ ಉದ್ಘಾಟನೆಯನ್ನು ಉಳಿಪಾಡಿ ಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು. ಧರ್ಮಗುರುಗಳು ಅವರ್ ಲೇಡಿ ಆಫ್ ಪೊಂಪೈ ಚರ್ಚ್ ಗುರುಪುರ ವಂ.ಪಾ.ಪೌಲ್ ಪಿಂಟೋ, ಉಸ್ತಾದ್ ಜಾಮೀಯಾ ಮಸೀದಿ ಗುರುಪುರ ಜನಾಬ್ ಶೆಕ್ ಮೊಹಮದ್ ಫಿರೋಜ್, ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯನಂದ ಆರ್ಶಿವಚನ ನೀಡಿದರು.

 

DSC_0251

DSC_0252


DSC_0254

DSC_0255


DSC_0257

DSC_0258

DSC_0259

DSC_0260


DSC_0262

DSC_0263

DSC_0264

DSC_0265

DSC_0266

DSC_0267

 

DSC_0269

DSC_0270


DSC_0272

DSC_0273

DSC_0274

 

DSC_0276

DSC_0277

DSC_0278

DSC_0279



DSC_0282


DSC_0285

RVI_0001_resize

RVI_0006_resize

RVI_0009_resize

RVI_0030_resize\

RVI_0052_resize

RVI_9938_resize

RVI_9999_resize

ಅಧ್ಯಕ್ಷತೆಯನ್ನು ಕವಿತಾ ಕ್ಲಿನಿಕ್‍ನ ಡಾ.ಟಿ.ರಮೇಶ್ ಮಲ್ಲಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಮೊಗರ್ನಾಡು ಪ್ರಧಾನ ಅರ್ಚಕರು ವೇದಮೂರ್ತಿ ಜನಾರ್ಧನ್ ಭಟ್, ಎಡಪದವು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ಮಂಗಳೂರು ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ, ಪಡುಪೆರಾರ ಗ್ರಾ.ಪಂ.ಶಾಂತ ಎಂ, ಪಡುಪೆರಾರ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ.ಎಂ.ಇರ್ಪಾನ್, ಪೊಂಪೈ ಸ್ಕ್ವೇರ್ ಕೈಕಂಬ ಇದರ ಮಾಲಕರು ರೊಲ್ವಿನ್ ರೋಡ್ರಿಗಸ್, ಪಡುಪೆರಾರ ಗ್ರಾ.ಪಂ. ಪಿ.ಡಿ.ಒ. ದಿನೇಶ್ ಎಮ್. ಉಪಸ್ಥಿತರಿದ್ದರು.ರಶ್ಮಿ ನಂದಕುಮಾರ್ ಕುಡ್ವ, ನಂದಕುಮಾರ್ ಆರ್. ಕುಡ್ವ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *