ಬಂಟ್ವಾಳ : ತಾಲೂಕಿನ ರಾಯಿ ಶ್ರೀ ಮಹಾಲಿಂಗೇಸ್ವರ ಭಜನ ಮಂಡಳಿಯ ನೂತನ ಅಧ್ಯಕ್ಷರಾಗಿ ದಿನೇಶ್ ಭಟ್ ದೈಲ ಅವರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಹೇಮಚಂದ್ರ ಶೆಟ್ಟಿಗಾರ್,ಪ್ರಧಾನ ಕಾರ್ಯದರ್ಶಿಯಗಿ ಸಂತೋಷ್ ಶಿವನಗರ,ಉಪಾಧ್ಯಕ್ಷರಾಗಿ ವಸಂತ ಗೌಡ ಮುದ್ದಾಜೆ,ಸಂತೋಷ್ ಕುಮಾರ್ ಬೆಟ್ಟು,,ಜತೆ ಕಾರ್ಯದರ್ಶಿಯಾಗಿ ಸಮಿತ್ ಶಿವನಗರ,ಸಂಘಟನಾ ಕಾರ್ಯದರ್ಶಿಯಾಗಿ ಸದಾನಂದ ಗೌಡ ಮಿಯಾಲು ,ವಿನೋದ್ ಆಚಾರ್ಯ ದೈಲ,ಕ್ರೀಡಾ ಕಾರ್ಯದರ್ಶಿಯಾಗಿ ನಿತೇಶ್ ಸಾಲ್ಕೋಡಿ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಶಿತ್ ಕುಮಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
1006pkt1(dinesh bhat)

By suddi9

Leave a Reply

Your email address will not be published. Required fields are marked *