ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 1ಲಕ್ಷ ರೂ. ವೆಚ್ಚದ ಹೈಮಾಸ್ಕ್ ದೀಪಕ್ಕೆ ಉಸ್ತುವರಿ ಸಚಿವ ರಮಾನಾಥ ರೈ ಅವರು ಸೋಮವಾರ ಚಾಲನೆ ನೀಡಿದರು.

21 vp haimask deepa1

1

2

3

4

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ತಾ.ಪಂ ಸದಸ್ಯ ಯಶವಂತ ಪೂಜಾರಿ,  ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರರಾವ್, ಮಾಜಿ ಅಧ್ಯಕ್ಷೆ ವೀಣಾ ಉಪೇಂದ್ರ ಆಚಾರ್ಯ,  ಪಿಡಿಒ ನಯನ ಹಾಗೂ ಸ್ಥಳೀಯರಾದ ಚಂದ್ರಹಾಶ ಪಲ್ಲಿಪಾಡಿ,ಉಮೇಶ್ ಆಚಾರ್ಯ, ಪ್ರಶಾಂತ್ ಪೂಜಾರಿ. ಹರಿಪ್ರಸಾದ್ ಪೊಳಲಿ, ರಾಜೇಶ್ ಹೆಗ್ಡೆ ಮಂಗಾಜೆ,  ಜಗದೀಶ್, ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *