ಬಂಟ್ವಾಳ: ಎಸ್ ವಿ ಎಸ್ ಪದವಿ ಕಾಲೇಜಿನಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಂಗಳವಾರ ಯೋಗಾಭ್ಯಾಸ ಪ್ರದರ್ಶನ ನಡೆಯಿತು. ಉಪಪ್ರಾಂಶುಪಾಲ ಪ್ರೊ. ಕೆ.ತುಕಾರಾಮ ಪೂಜಾರಿ, ಪ್ರಾಂಶುಪಾಲೆ ಶಶಿಕಲಾ ಕೆ., ಉಪನ್ಯಾಸಕ ಪ್ರದೀಪ ಪೂಜಾರಿ, ಯೋಗಗುರು ಗಿರಿಯಪ್ಪ, ಲೆಪ್ಟಿನೆಂಟ್ ಸುಂದರ್ ಮತ್ತಿತರರು ಇದ್ದರು.

21btl-Svs

By suddi9

Leave a Reply

Your email address will not be published. Required fields are marked *