ವಿಟ್ಲ : ಹೋಬಳಿ ವ್ಯಾಪ್ತಿಯಲ್ಲಿನ ಸಾವಿರ ಜನ ಕೃಷಿಕರನ್ನೊಳಗೊಂಡ ಐವತ್ತು ರೈತ ಗುಂಪುಗಳು ಒಗ್ಗೂಡಿ ರಚಿಸಿದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ಕಚೇರಿಯ ಉದ್ಘಟನೆಯು ವಿಟ್ಲದ ಕಲ್ಲಕಟ್ಟದ ಬಿರ್ವ ಕಾಂಪೆಕ್ಸ್‍ನಲ್ಲಿ ನಡೆಯಿತು.
IMG_20160706_090649
ದ.ಕ ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆಯ ಉಪನಿರ್ಧೇಶಕ ಯೋಗೇಶ್ ಹೆಚ್ ಆರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಂಪೆನಿಯ ನಿರ್ದೇಶಕ ಮಂಡಳಿ ಅಧ್ಯಕ್ಷ ರಾಮ್ ಕಿಶೋರ್, ಉಪಾಧ್ಯಕ್ಷ ಮನೋಜ್ ಪ್ರಸಾದ್ ಶೆಟ್ಟಿ, ಸರ್ವ ನಿರ್ದೇಶಕರು, ತೋಟಗಾರಿಕಾ ಅಧಿಕಾರಿ ಸೇಸಪ್ಪ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *