ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ನಲ್ಲಿ ಸಂಚಾರಿ ಪೊಲೀಸ್ ಠಾಣೆ ಹೊಂದಿದ್ದರೂ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ವಾಹನದಟ್ಟಣೆ ಹೆಚ್ಚಳಗೊಂಡ ಪರಿಣಾಮ ಕೆಲಹೊತ್ತು ಆಂಬುಲೆನ್ಸ್ ಸಹಿತ ವಿವಿಧ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡು ಸಂಚಾರ ಅಸ್ತವ್ಯಸ್ತಗೊಂಡಿತು.