ಬಂಟ್ವಾಳ : ಸಜಿಪಮೂಡ ಗ್ರಾಮದ ಅನ್ನಪ್ಪಾಡಿ ಮಹಾಗಣಪತಿ ದೇವಸ್ಥಾನ ಅಂದಾಜು ಒಂದುಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಗರ್ಭಗುಡಿ , ತೀರ್ಥಮಂಟಪ,ಸುತ್ತುಪೌಳಿ, ತೀರ್ಥಬಾವಿ, ಅರ್ಚಕರ ಗೌಹ ನಿರ್ಮಾಣಗೊಳ್ಳಲಿದ್ದು ಇಲ್ಲಿಗೆ ವಾಸ್ತುಶಾಸ್ತ್ರಜ್ಞ ಬೆದ್ರಡ್ಕ ರಮೇಶ್ ಕಾರಂತ್ ಬೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆ , ಸಜಿಪಮೂಡ ಮಾಜಿ ಗ್ರಾ.ಪಂ.ಅಧ್ಯಕ್ಷ ದೇವಿಪ್ರಸಾದ್ ಪೂಂಜ, ಪದಾಧಿಕಾರಿಗಳಾದ ಪ್ರೇಮಾ ಜಿ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಲಿಂಗಪ್ಪ ದೋಟ, ಸುಬ್ರಾಯ ಜೋಷಿ, ವಾಸು ಗಟ್ಟಿ, ಕುಶಾಲಾಕ್ಷ, ಸುರೇಶ್ ಬಂಗೇರಾ, ಕುಶೇಷ, ನರೇಂದ್ರ ಆಳ್ವ, ವಿಶ್ವನಾಥ ಬೆಳ್ಚಡ, ಮೋನಪ್ಪ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

DSC_362

By suddi9

Leave a Reply

Your email address will not be published. Required fields are marked *