_DSC1172

 

_DSC1173

 

 

_DSC1174

ಕೈಕಂಬ: ರಾಜ್ಯಕ್ಕೆ ಮುಂಗಾರು ಭರ್ಜರಿ ಎಂಟ್ರಿ ಕೊಡುತ್ತಿದ್ದಂತೆ ಗುರುಪುರ ಕೈಕಂಬ ಕೊಚ್ಚಿಹೋಗಲಾರಂಭಿಸಿದೆ. ಮೊದಲ ಮಳೆಗೆ ಕೈಕಂಬದಲ್ಲಿ ಬೊಳ್ಳ ಬಂದಿದ್ದು ಅಲ್ಲಲ್ಲಿ ಕುಸಿಯಲಾರಂಭಿಸಿದೆ. ಕೈಕಂಬದಲ್ಲಿ     ಚರಂಡಿ ಸಂಪೂರ್ಣ ಬಂದ್ ಆಗಿ ಹೋಗಿದ್ದು  ಚರಂಡಿ ನೀರು ರಸ್ತೆಯ ಮೇಲೆ ಹರಿಯಲಾರಂಭಿಸಿದೆ. ಕೈಕಂಬದಲ್ಲಿ ಪಾರ್ಕಿಂಗ್ ವ್ಯವಸ್ಥೆ ಅಸ್ತ್ವ್ಯಸ್ಥ ಗೊಂಡಿದ್ದು ಅಪಘಾತ ವಲಯವಾಗಿ ಮಾರ್ಪಡುತ್ತಿದೆ. ಈಗಾಗಲೇ ಸ್ಥಳೀಯ ಶಾಸಕರಾದ ಮೊಯ್ದೀನ್ ಭಾವಾ ಶಾಸಕರಾಗಿ ಅಧಿಕಾರ ವಹಿಸಿ ಕೊಂಡ ಸಂದರ್ಭ ಕೈಕಂಬದ ಸಮಗ್ರ ಅಭಿವೃದ್ಧಿ ಬಗ್ಗೆ ಭರವಸೆ ನೀಡಿದ್ದರೂ, ಆದರೆ ಇದುವರೆಗೂ ಸ್ಥಳಕ್ಕೆ ಭೇಟಿ ನೀಡದ ಬಗ್ಗೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *