ಕೈಕಂಬ:ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೊರ್ಚದ ವತಿಯಿಂದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲಿಸ್ ಅಧಿಕಾರಿಗಳಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು. ಇದರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಶೈಲಜಾ ಪಿ.ಶೆಟ್ಟಿ, ಕಾರ್ಯಾದರ್ಶಿಗಳಾದ ಗೀತಾ ಧರ್ಮರಾಜ್, ಅರುಣ ತಿವ್‍ಕಾಡ್, ಕ್ಷೇತ್ರದ ಉಪಾಧ್ಯಕ್ಷೆಯಾದ ಜಯಶ್ರೀ ಕರ್ಕೆರ, ಪ್ರಧಾನ ಕಾರ್ಯದರ್ಶಿಯಾದ ಮನೋಜ್ ಆಚಾರ್ಯ ಉಪಸ್ಥಿತರಿದ್ದರು.


IMG-20160824-WA0027

IMG-20160824-WA0022

ಸಂಜೆ ನಡೆದ ಕೊಡ್ಮಾನ್ ಗ್ರಾಮದ ಕೊಟ್ಟಿಂಜ ಶ್ರೀ ರಾಮ ಮಂದಿರದಲ್ಲಿ ಮಹಿಳಾ ಮೊರ್ಚಾದ ವತಿಯಿಂದ ರಕ್ಷಾ ಬಂಧನ ಆಚರಿಸಲಾಯಿತು.

By suddi9

Leave a Reply

Your email address will not be published. Required fields are marked *