ಬಂಟ್ವಾಳ: ಸರಕಾರಿ ಪ್ರೌಢ ಶಾಲೆ ಅಜ್ಜಿಬೆಟ್ಟುವಿನಲ್ಲಿ ಪ್ರತಿಭಾ ಪುರಸ್ಕಾರ 2016-17 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಪುರಸಭೆ ಸದಸ್ಯ ಬಿ.ಮೋಹನ್, ಯತಿರಾಜ್ ಬೆಂಗಳೂರು, ಶ್ರೀಧರ ಅಮೀನ್, ವಿಮಲ, ಜಯಶ್ರೀ, ಎಸ್‍ಡಿಎಮ್‍ಸಿಯ ಹೆಚ್.ಎನ್. ಹೆಬ್ಬಾರ್, ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಮುಖ್ಯ ಶಿಕ್ಷಕರು, ಸಹಶಿಕ್ಷಕರು ಮತ್ತು ವಿದ್ಯರ್ಥಿ ವೃಂದ ಉಪಸ್ಥಿತರಿದ್ದರು.

1

By suddi9

Leave a Reply

Your email address will not be published. Required fields are marked *