ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯು ಎಸ್ ಕೆ ಯು ಏಷಿಯನ್ ಕರಾಟೆ ಓಪನ್ ಚಾಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಟ್ಲದ ವಿಠಲ ಪ್ರೌಢ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸಂಜಯ್ ಕುಮಾರ್ ವೈಯಕ್ತಿಕ ಟೀಮ್ ಕಟಾಸ್ ವಿಭಾಗದಲ್ಲಿ ಪ್ರಥಮ ಸ್ಥಾಮ ಪಡೆದಿರುತ್ತಾರೆ. ಇವರು ಕೋಟಿಕೆರೆ ಸದಾನಂದ ಮತ್ತು ವಸಂತಿ ದಂಪತಿ ಪುತ್ರ. ಮಾಧವ ಅಳಿಕೆ ಇವರ ಶಿಷ್ಯ.
