ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಏ. 11 ರಿಂದ ಏ.17 ರವರೆಗೆ ಉಚಿತ ಬೇಸಿಗೆಯ ಮಕ್ಕಳ ಚೈತನ್ಯ ಶಿಬಿರವು ಜರುಗಲಿದೆ.
* ಮಕ್ಕಳ ಬುದ್ಧಿಮತ್ತೆಯ ಸಂವರ್ಧನೆಗಾಗಿ ವಿವಿಧ ಪ್ರಶಿಕ್ಷಣಗಳು :
* ಯೋಗ, ಸೂರ್ಯನಮಸ್ಕಾರ ಮತ್ತು ಪ್ರಾಣಾಯಾಮ.ಕರಾಟೆ, ವಿವಿಧಕರ ಕೌಶಲ್ಯ.
* ವಿವಿಧ ಆಟ ಕ್ರೀಡೆ-ಒಳಾಂಗಣ ಮತ್ತು ಹೊರಾಂಗಣದ ಆಟಗಳು.
* ಶಾಸ್ತ್ರೀಯ ಸಂಗೀತ.
* ಆಧ್ಯಾತ್ಮಿಕತೆ ,ಧ್ಯಾನ,ಭಜನೆ.
* ವ್ಯಕ್ತಿತ್ವ ವಿಕಾಸನದ (ತರಬೇತಿ)
* ಭಾಷಣ ,ಚರ್ಚಾಕೂಟ, ಭಾಷಣ-ಪ್ರಬಂಧಸ್ಷರ್ಧೆಯ (ತರಬೇತಿ) * * * ಚುಟುಕು ಪ್ರಶ್ನೋತ್ತರ
* ಭವಿಷ್ಯ ನಿರೂಪಣೆಯ ಮಾರ್ಗದರ್ಶನ.
* ವೈದ್ಯಾಕೀಯ ಸಲಹೆ ಅಂತೆಯೇ ಆರೋಗ್ಯ ಮತ್ತು ರಕ್ಷಣೆ.
* ರಾಷ್ಟ್ರನಿರ್ಮಾಣದಲ್ಲಿ ಮಕ್ಕಳ ಪಾತ್ರ
ವಿದ್ಯಾರ್ಥಿಗಳೆಲ್ಲರು ಇದರ ಪ್ರಯೋಜನ ಪಡೆಯಲು ರಾಮಕೃಷ್ಣ ತಪೋವನದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *