ಮೂಡುಬಿದಿರೆ: ಶೈಕ್ಷಣಿಕ ಅರ್ಹತೆ ಹಾಗೂ ಭವಿಷ್ಯದ ಅಗತ್ಯತೆಗಳನ್ನು ಅರಿತಾಗ ಅನ್ವೇಷಣೆಗೆ ಅವಕಾಶವಿದೆ ಎಂದು ಏರ್ ಕಮಾಂಡರ್ ಆರ್.ಎನ್.ಗಾಯಕವಾಡ್ ಹೇಳಿದರು.
ಮೂಡುಬಿದಿರೆ ಮೈಟ್ ಕಾಲೇಜಿನಲ್ಲಿ ವಾಯುದಳದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಜ್ವಲ ಅವಕಾಶಗಳು ಕುರಿತು ಅವರು ಉಪನ್ಯಾಸ ನೀಡಿದರು. ಸಮಾನತೆಯನ್ನು ಸಾಧಿಸಲು ಎಲ್ಲರೂ ಶ್ರಮಿಸಬೇಕಾಗಿದೆ ವಾಯುದಳದಲ್ಲಿರುವ ಗೌರವ, ಸವಾಲು, ಸಾಹಸದ ಬಗ್ಗೆ ಮತ್ತು ಅಲ್ಲಿರುವ ವಿವಿಧ ಅವಕಾಶಗಳ ಕುರಿತು ಚರ್ಚಿಸಿದರು.
ವಿದ್ಯಾರ್ಥಿ ಅಮರ್ ಆಳ್ವ ಸ್ವಾಗತಿಸಿದರು. ಅಪೂರ್ವ ಹುಡೇದಗಡ್ಡಿ ವಂದಿಸಿದರು.

mbd_april13_2(a)

mbd_april13_2

By suddi9

Leave a Reply

Your email address will not be published. Required fields are marked *