ಬಂಟ್ವಾಳ : ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುಣಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದಕ್ಕಾಗಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಯವರ ನೇತೃತ್ವದಲ್ಲಿ ತುಂಬೆ ಜಂಕ್ಷನ್ ನಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ತಿಂಡಿ ವಿತರಿಸಿ ವಿಜಯೋತ್ಸವ ಆಚರಿಸಿದರು.

KAR_1804ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಗೋಪಾಲಕೃಷ್ಣ ತುಂಬೆ ,ಪ್ರಮುಖರಾದ ದೇವ್‍ದಾಸ್ ತುಂಬೆ, ಮುಹಮ್ಮದ್ ಕಮಾಲ್, ಪ್ರಭಾಕರ್, ಲೋಕನಾಥ್, ಮಾಧವ, ಎಂ.ಕೆ.ಖಾದರ್, ರವೂಫ್ ತುಂಬೆ, ಉಮರಬ್ಬ, ಹನೀಫ್, ಎಂ.ಕೆ.ಉಮರಬ್ಬ, ಕೆ.ಅಶೋಕ್ , ಆದಂ ಉಚ್ಚಿಲ್, ಕೆ.ಎಂ.ನಜೀರ್,ಅಪ್ಪರ್ ತುಂಬೆ, ಜಲೀಲ್, ಆಸಿಫ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *