ವಿಟ್ಲ :ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಮಂತ್ರಿ ಮಂಡಲಕ್ಕಾಗಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಾಗಿ ಕುಮಾರಿ ಅಕ್ಷಿತಾ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿ ಯಜ್ಞಶ್ರೀ ಸ್ಪೀಕರ್ ಆಯಿಷತ್ ರಿಯಾನ ಸ್ವಚ್ಛತಾ ಮಂತ್ರಿ ಗಣೇಶ, ಉಪಸ್ವಚ್ಛತಾ ಮಂತ್ರಿ ಚೈತ್ರ, ಆರೋಗ್ಯ ಮಂತ್ರಿ ಮಂಜುನಾಥ, ಉಪ ಆರೋಗ್ಯಮಂತ್ರಿ ಅನಂತಕೃಷ್ಣ ತುಂಗ, ಶಿಕ್ಷಣ ಮಂತ್ರಿ ಶ್ರಾವ್ಯ

ಉಪಶಿಕ್ಷಣ ಮಂತ್ರಿ ಕಾವ್ಯ, ನೀರಾವತಿ ಮಂತ್ರಿ ರಾಯಿಸ್, ಉಪನೀರಾವರಿ ಮಂತ್ರಿ ಸಂದೀಪ್, ಕೃಷಿ ಮಂತ್ರಿ ಧನುಷ್, ಉಪಕೃಷಿ ಮಂತ್ರಿ ನಿಶಾಂಕ್, ಗೃಹಮಂತ್ರಿ ಜಿತೇಶ್,ಉಪಗೃಹಮಂತ್ರಿ ಉದಿತ್‍ಕುಮಾರ್, ಆಹಾರಮಂತ್ರಿ ಸಾಯಿದಾ, ಉಪ ಆಹಾರ ಮಂತ್ರಿ ಅಮೀನಾ ಬಿನ್ಸಿ, ಸಾಂಸ್ಕೃತಿಕ ಮಂತ್ರಿ,ರಕ್ಷಿತಾ ಆರ್ ಎಸ್ಉಪ ಸಾಂಸ್ಕೃತಿಕ ಮಂತ್ರಿ ಸಿಂಚನಾ ಎಂ.ಎಸ್, ಕ್ರೀಡಾ ಮಂತ್ರಿ ಚೇತನ್,ಉಪ ಕ್ರೀಡಾಮಂತ್ರಿ ಲಿಖಿತ್ ಕುಮಾರ್ ,ವಿರೋಧ ಪಕ್ಷದ ನಾಯಕಚೇತನ್ ಕುಮಾರ್, ಸಜನ್ ಕುಮಾರ್, ಚೈತನ್ಯ ಶ್ರೀಕೃಪಾ, ಐಶ್ವರ್ಯ, ಪೂಜಿತಾ, ಗೌತಮಿ, ಪ್ರಜ್ಞಾಕುಮಾರಿ ಎಸ್, ಮೋಕ್ಷಿತ್, ಲಿಖಿತ್ , ಕಾಮಿಲ್, ಚೇತನ್ ಪ್ರಮಾಣ ವಚನ ಸ್ವೀಕರಿಸಿದರು, ಶಾಲಾ ಮುಖ್ಯಶಿಕ್ಷಕರಾದ ಶ್ರೀ ವಿಶ್ವನಾಥ ಗೌಡ ಪ್ರಮಾಣವಚನ ಬೋಧಿಸಿದರು. ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.