ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಗ್ರಾಮದ ಸಂಜೀವ ಪೂಜಾರಿ ( 74) ಹ್ರದಯಘಾತದಿಂದ ತಮ್ಮ ಗುರುಪುರದ ಸ್ವಗ್ರಹದಲ್ಲಿ ಜೂ.20ರಂದು ಮಂಗಳವಾರ ನಿಧನಹೊಂದಿದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.