ವಿಟ್ಲ :ವಿಶ್ವ ಹಿಂದೂ ಪರಿಷತ್ ಇದರ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಅಧ್ಯಕ್ಷರಾಗಿ ರವಿಪ್ರಕಾಶ್ ಶಿವಾಜಿನಗರ, ಗೌರವಾಧ್ಯಕ್ಷರಾಗಿ ವಿ ರಾಮದಾಸ ಶೆಣೈ ಇವರು ಆಯ್ಕೆಯಾಗುತ್ತಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಾಂತ ಪ್ರಭು ಕೂಜಪ್ಪಾಡಿ, ಜತೆಕಾರ್ಯದರ್ಶಿಗಳಾಗಿ ಮಂಜುನಾಥ ಕಲ್ಲಕಟ್ಟ, ದನಂಜಯ ಕಾಶಿಮಠ, ರೋಹಿತ್ ಕಟ್ಟೆ ಮತ್ತು ಮುರಳಿಮನೋಹರ ಅನ್ನಮೂಲೆ, ಕೋಶಾಧಿಕಾರಿಯಾಗಿ ಗೋವರ್ಧನಕುಮಾರ್ ಐ, ಉಪಾಧ್ಯಕ್ಷರುಗಳಾಗಿ ಬಿ ವಿಶ್ವನಾಥ ಗೌಡ, ಗೋಪಾಲಕೃಷ್ಣ ಶೆಟ್ಟಿ ಮತ್ತು ಕರುಣಾಕರ ನಾಯ್ತೊಟ್ಟು ಇವರನ್ನು ಆಯ್ಕೆ ಮಾಡಲಾಯಿತು.

