ಪೊಳಲಿ ರಾಮಕೃಷ್ಣ ತಪೋವನಲ್ಲಿ ವೇದವ್ಯಾಸ ಮಹರ್ಷಿಯ ಪೂರ್ಣಮೆಯಾದ ಗುರುಪೂರ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಯ್ತು. ಆಶ್ರಮದಲ್ಲಿ ನಡೆದ ವಿಶೇಷ ಭಜನೆ, ಹೋಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುಪೂರ್ಣಿಮೆಯನ್ನು ಆಚರಿಸಲಾಯ್ತು. ವಿಶೇಷ ಹೋಮವನ್ನು ಶ್ರೀ ಶಾಂತಸ್ವರೂಪಾನಂದ ಸ್ವಾಮಿಜಿ ನಡೆಸಿದರೆ. ಶ್ರಿ ರಾಮಕೃಷ್ಣ ಪರಮಹಂಸರ ಭಕ್ತರು ಈ ಆಭೂತಪೂರ್ವ ಕಾರ್ಯದಲ್ಲಿ ಭಾಗಿಗಳಾದರು. ಸ್ವಾಮಿ ವಿವೇಕಚೈತನ್ಯಾನಂದ ಧಾರ್ಮಿಕ ಕಾರ್ಯಕ್ರಮದ ಮುಂದಾಳತ್ವ ವಹಿಸಿದರು.

IMG_20170709_114723

ajji

Ramakhrishna Asrama

By suddi9

Leave a Reply

Your email address will not be published. Required fields are marked *