ಪೊಳಲಿ: ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಸಭೆಯು ಆ. 11ರಂದು ಶುಕ್ರವಾರ 9.30 ರಿಂದ ಮಧ್ಯಾಹ್ನದವರೆಗೆ ರಂಗೋಲಿ ಸಭಾಂಗಣದಲ್ಲಿ ಜರುಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹ ಶ್ರೀನಿವಾಸ ಉಬರಡ್ಕ ಅವರು ತಿಳಿಸಿದ್ದಾರೆ.