ಬಂಟ್ವಾಳ: ಆಲಾಡಿ ದ.ಕ.ಹಿ.ಪ್ರಾಥಮಿಕ ಶಾಲೆಯಲ್ಲಿ ನಡೆದ 71ನೇ ಸ್ವಾತಂತೋತ್ಸವದ ದ್ವಜಾರೋಹಣವನ್ನು ಶಾಳಾಭಿವೃದ್ದಿ ಸಮಿತಿ ಅಧ್ಯಕ್ಷ ಮಾಜಿ ತಾ.ಪಂ.ಸದಸ್ಯ ಮಹಮ್ಮದ್ ಶರೀಫ್ ನೆರವೇರಿಸಿದರು. ಧಾರ್ಮಿಕ ಮುಂದಾಳು ಎಂ. ಸುಬ್ರಹ್ಮಣ್ಯ ಭಟ್, ಮಾಜಿ ಗ್ರಾ.ಪಂ.ಅಧ್ಯಕ್ಷ ಪರಮೇಶ್ವರ ಮೂಲ್ಯ, ಶಾಲಾಬೃದ್ದಿ ಸಮಿತಿ ಸದಸ್ಯರಾಧ ಬದ್ರುದ್ದೀನ್, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.IMG-20170815-WA0002

By suddi9

Leave a Reply

Your email address will not be published. Required fields are marked *