ಬಂಟ್ವಾಳ; ವಗ್ಗ ಕಾಡಬೆಟ್ಟ ಶಾರದಾಔಭಾ ಬಾಲಗೋಕುಲ ಇದರ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣವೇಷ ಸ್ಪರ್ದೆ ಹಾಗೂ ಶ್ರೀ ಕೃಷ್ಣ ಕಥಾ ನೀರೂಪಣೆ ಕಾರ್ಯಕ್ರಮ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಿತು.. ಭರಣಿಕೆರೆ ಶ್ರೀ ಸುಭ್ರಮಣ್ಯ ಭಟ್ ಅವರ ನೇತ್ರತ್ವದ ತಂಡ ಕಥಾ ನಿರೂಪಣೆ ನಡೆಸಿಕೊಟ್ಟರು. ಹಲವು ಶ್ರೀಕೃಷ್ಣವೇಷದಾರಿ ಚಿಣ್ಣರು ಭಾಗವಹಿಸಿದರು ಈ ಸಂದರ್ಭದಲ್ಲಿ .ಬಾಲಗೋಕುಲದ ಸಮಿತಿ ಅಧ್ಯಕ್ಷೆ ಸುಮಿತ್ರ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು.ಸಮಿತಿ ಪದಾಧಿಕಾರಿಗಳಾದ ಗಿರೀಶ್ ಶಿರ್ಲಾಲು,ಹರೀಶ್ ಜಾರಬೆಟ್ಟು,ಹರೀಶ್ಚಂದ್ರಪ್ರಭು, ಯಶೋಧ ಜೆ.ಬಂಗೇರ ಮೊದಲಾದವರಿದ್ದರು.

IMG-20170815-WA0000

By suddi9

Leave a Reply

Your email address will not be published. Required fields are marked *