ಪೊಳಲಿ:ವೀರ ಯೋಧ ಯಾದವ ಫ್ರೆಂಡ್ಸ್ ಇದರ 16ನೇ ವರ್ಧಂತ್ಯುತ್ಸವದ ಪ್ರಯುಕ್ತ ವೀರ ಯೋಧಯಾದವ ಫ್ರೆಂಡ್ಸ್ ಮಹಿಳಾಘಟಕ ಇದರ ಉದ್ಘಾಟನಾ ಸಮಾರಂಭ ಹಾಗೂ ಸ್ವಚ್ಛತಾ ಕಾರ್ಯಕ್ರಮವು ಮಾ.11 ರಂದು ಭಾನುವಾರ ಅಮ್ಮುಂಜೆ ಶ್ರೀ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದೆ.
ಸಭಾಕಾರ್ಯಕ್ರಮ:
ಶ್ರೀ ವಿನಾಯಕ ದೇವಸ್ಥಾನದ ಮೊಕ್ತೇಸರ ನಾಗೇಶ್ ರಾವು ಡಿ.ಎ.ಅಧ್ಯಕ್ಷತೆಯನ್ನು   ವಹಿಸಲಿದ್ದಾರೆ. ಯುವ ನ್ಯಾಯವಾದಿ ಕು.ಸಹನಾ ಕುಂದರ್ ಸೂಡ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ  ಸೌರಭ್ ಮಂಗಳೂರು, ಶ್ರೀ ವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕಶಶಿಧರ ಭಟ್, ಬೈಕಂಪಾಡಿಶ್ರೀ ಪೊಳಲಿ ಇಂಡಸ್ಟ್ರೀಟ್ ಮಾಲಕ ಅಮ್ಮುಂಜೆಗುತ್ತು ಎ.ಜೀವರಾಜ್ ಶೆಟ್ಟಿ,ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ನಿರ್ದೇಶಕಅಮ್ಮುಂಜೆಗುತ್ತುದೇವ್‍ದಾಸ್ ಹೆಗ್ಡೆ, ಶ್ರೀಪತಾಂಜಲಿ ಯೋಗ ಶಿಕ್ಷಣದ ಸಂಘಟಕ ಸುಬ್ಬರಾವ್ ಪೊಳಲಿ,ಎಸ್ ಆರ್.ಹಿಂದು ಫ್ರೆಂಡ್ಸ್ ಪೊಳಲಿ ಇದರ ಅಧ್ಯಕ್ಷ ಲೋಕೇಶ್ ಭರಣಿ, ಕಲ್ಯಾಸೇವಾ ಸಂಘದ ಅಧ್ಯಕ್ಷ ಗಣೇಶ್, ದಾಸಿಮಾರ್‍ಅಂಬಿಕಾ ಅನ್ನಪೂಣೇಶ್ವರೀ ಯುವಕ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿಗಾರ್, ಬಡಕಬೈಲ್ ಕಲಾಶ್ರೀ ಮಿತ್ರಬಳಗದ ಶಿವಪ್ರಸಾದ್ ಆಯೆರೆಮಾರ್, ಯಕ್ಷಕಲಾ ಸಂಘ ವರಕೋಡಿ ಇದರ ಅಧ್ಯಕ್ಷ ವಿಶ್ವಂಭರ ಭಂಡಾರಿ,ಬೆಂಜನಪದವು ಶ್ರೀ ಕೃಷ್ಣ ಸೇವಾ ಸಮಿತಿ ಶಿವಾಜಿನಗರ ಅಧ್ಯಕ್ಷ ಪ್ರವೀಣ್ ಬಿ. ಭಾಗವಹಿಸಲಿದ್ದಾರೆ ಎಂದು ವೀರಯೋಧ ಯಾದವ ಫ್ರೆಂಡ್ಸ್ ಇದರ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *