Image result for ಆರೋಪಿ ನವೀನ್

ಬೆಂಗಳೂರು: ಗೌರಿ ಲಂಕೇಶ್​ ಹತ್ಯೆ ಕೇಸ್​ನಲ್ಲಿ ಮತ್ತೊಬ್ಬ ಅರೋಪಿ ಹೆಸರನ್ನು ವಿಚಾರಣೆ ವೇಳೆ ನವೀನ್ ಕುಮಾರ್ ಬಾಯ್ಬಿಟ್ಟಿದ್ದಾನೆ ಎನ್ನುವ ಆಘಾತಿಕಾರಿ ಮಾಹಿತಿಯೊಂದು ಸಿಕ್ಕಿದೆ.

ಎಸ್​ಐಟಿ ವಿಚಾರಣೆ ವೇಳೆ ಪ್ರವೀಣ್ ಹೆಸರನ್ನು ಮಹಾರಾಷ್ಟ್ರ ಮೂಲದ ನವೀನ್ ಎನ್ನುವವನ ಹೆಸರನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದ್ದು. ಇದೇ ವೇಳೆ ನವೀನ್​ ಕುಮಾರ್​ ಜೊತೆ ಸೇರಿ ಸಂಚು ರೂಪಿಸಿದ್ದು, ಇದೇ ವೇಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರವೀಣ್​ ಹೆಸರು ಹೇಳಿ ಬೇರೆನೂ ಹೇಳದೆ ನವೀನ್ ಸತಾಯಿಸುತ್ತಿದ್ದಾನಂತೆ ಎನ್ನಲಾಗಿದೆ.

ಪ್ರವೀಣ್​ ಪತ್ತೆ ಹಚ್ಚಲು ಎಸ್​ಐಟಿ ನವೀನ್ನನ್ನು 5 ದಿನ ಕಸ್ಟಡಿಗೆ ತೆಗೆದುಕೊಂಡಿದೆ. ಆರೋಪಿಯನ್ನ ಗೋವಾ, ಕೊಡೈಕೆನಾಲ್, ಬೆಳಗಾವಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಲು ಸಿದ್ಧತೆ ನಡೆಸಿದೆ.

By suddi9

Leave a Reply

Your email address will not be published. Required fields are marked *