ಸುದ್ದಿ9 ಕೈಕಂಬ: ಕರ್ನಾಟಕ ಸ್ಟೇಟ್ ಟ್ಯಲರ್ಸ್ ಎಸೋಸಿಯನ್ ಗೋರಿಗುಡ್ಡೆ ಇದರ ಕೈಕಂಬ ಎಡಪದವು ವಲಯ ಸಮಿತಿಯ ವಾರ್ಷಿಕ ಮಹಾಸಭೆಯು ರಾದಾಕೃಷ್ಣ ಭಜನಾ ಮಂದಿರ ಕಿನ್ನಿಕಂಬಳದಲ್ಲಿ ಆ.24ರಂದು ಬಾನುವಾರ ಜರಗಿತು.

ಹಿರಿಯ ವೃತ್ತಿ ಭಾಂದವರಾದ ಲಿಂಗಪ್ಪ ಗೌಡ ಎಡಪದವು , ಲತಾ ಆರ್ ಕುಡ್ವಾ ಎಡಪದವು ಅವರನ್ನು ಸಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ಗೌರವಧನವನ್ನು ನೀಡಿ ಸನ್ಮಾನಿಸಲಾಯಿತು.

 

 

 

 

7
11

1

2

3

4

5

6

 

8

9

13

ಎಸ್ ಎಸ್ ಎಲ್ ಸಿ ಮತ್ತು ಪಿಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವೃತ್ತಿ ಭಾಂದವರ ಮಕ್ಕಳಿಗೆೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು. ನಂತರ ವೃತ್ತಿ ಬಾಂಧವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಲಯದ ಅಧ್ಯಕ್ಷರಾದ ರಮೇಶ್ ಕಾಜಿಲಕೋಡಿ ಮಂಗಳೂರು ಕ್ಷೇತ್ರದ ಅಧ್ಯಕ್ಷ ಪ್ರಜ್ವಲ್ಕುಮಾರ್ ,ಕಾರ್ಯದರ್ಶಿ  ವಿಶ್ವನಾಥ ಬಜಾಲ್, ಕೋಶಧಿಕಾರಿ ಕೇಶವ ಕೆ., ಜಯಲಾಕ್ಷ ಕೋಟ್ಯಾನ್, ಸುಜಾತ ಜೋಗಿ, ವಿದ್ಯಾ ಶೆಟ್ಟಿ, ಸುಧಾಕರ ಟ್ಯಲರ್ ಮಳಲಿ , ಸತ್ಯಾಭಾಮ ಡಿ.ರಾವ್, ರಾಘವ ಟೈಲರ್ , ಕುಮಾರ್ ಟ್ಯಲರ್ ಮತ್ತಿತರರು ಉಪಸ್ಥಿತರಿದ್ದರು.

 

 

By suddi9

Leave a Reply

Your email address will not be published. Required fields are marked *