ಸುದ್ದಿ9ಬೈಲು ಮೂಡುಕರೆ ದಿವಂಗತ ಮೂಂಡಪ್ಪಶೆಟ್ಟಿ ಅವರ ಧರ್ಮಪತ್ನಿ ಜಲಜಾ ಎಮ್.ಶೆಟ್ಟಿ(ಶತಾಯುಷಿ-101ವ.)ಅವರು ಅ.25 ಸೋಮವಾರ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು.ಮೃತರು ಬೈಲು ಹೊಸಮನೆ ಗೋಪಾಲಕೃಷ್ಣ ಸಹಿತ ಒರ್ವ ಪುತ್ರಿ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

25vp jalaja m shetty

 

By suddi9

Leave a Reply

Your email address will not be published. Required fields are marked *