ವಿದ್ಯಾರ್ಥಿವೇತನ ವಿತರಣೆಯಲ್ಲಿ ತಾರತಮ್ಯ ಯಾಕೆ?
ಬಂಟ್ವಾಳ: ಶಾಲೆಯಲ್ಲಿ ಎಲ್ಲಾ ಮಕ್ಕಳು ಸಮಾನರು ಎನ್ನುವ ಸರಕಾರಗಳು ವಿದ್ಯಾರ್ಥಿ ವೇತನ ನೀಡುವಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರೆಂದು ತಾರತಮ್ಯ ಮಾಡುವುದಾದರೂ ಯಾಕೆ ಇಂತಹ…
ಬಂಟ್ವಾಳ: ಶಾಲೆಯಲ್ಲಿ ಎಲ್ಲಾ ಮಕ್ಕಳು ಸಮಾನರು ಎನ್ನುವ ಸರಕಾರಗಳು ವಿದ್ಯಾರ್ಥಿ ವೇತನ ನೀಡುವಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರೆಂದು ತಾರತಮ್ಯ ಮಾಡುವುದಾದರೂ ಯಾಕೆ ಇಂತಹ…
ಬಂಟ್ವಾಳ:ಮಂಗಳೂರಿನ ಕುತ್ತಾರು ಆದಿಸ್ಥಳ ಎಂಬಲ್ಲಿ ಶ್ರೀ ರಕ್ತೇಶ್ವರಿ ಏಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರ ಕ್ಷೇತ್ರ ಪುನರ್ ನಿಮರ್ಾಣ ಬಗ್ಗೆ ಇದೇ 24ರಂದು ಮಧ್ಯಾಹ್ನ 2.30ಗಂಟೆಗೆ ಪಾಣೆಮಂಗಳೂರು ಸುಮಂಗಲಾ…
ಕಟೀಲು :ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಆರು ಯಕ್ಷಗಾನ ಮೇಳಗಳ ತಿರುಗಾಟಕ್ಕೆ ನ.22 ರಂದು ಶುಕ್ರವಾರ ದೇವಳದಲ್ಲಿ ಚಾಲನೆ ನೀಡಲಾಯಿತು. ಕಟೀಲು ಶ್ರೀ ದೇವಿಯ ಸನ್ನಿಧಾನದಲ್ಲಿ ಕಲಾವಿದರಿಗೆ…
ಬಂಟ್ವಾಳ: ಭಾರತೀಯ ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾ , ಆರ್.ಬಿ.ಒ.2 ಮಂಗಳೂರು ಇದರ ಬಂಟ್ವಾಳ ಶಾಖೆಯ ಆಶ್ರಯದಲ್ಲಿ ಗ್ರಾಹಕರ ಟೌನ್ ಹಾಲ್ ಮೀಟಿಂಗ್ ಕಾರ್ಯಕ್ರಮ ಶುಕ್ರವಾರ ಬಿ.ಸಿ.ರೋಡಿನಲ್ಲಿ…
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದದಕ್ಷಿಣಕನ್ನಡಜಿಲ್ಲಾ ಮಟ್ಟದಪ್ರೌಢಶಾಲಾ ಶಾಲಾ ವಿಭಾಗದ17ರ ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ತುಂಬೆಆಂಗ್ಲ ಮಾಧ್ಯಮಪ್ರೌಢಶಾಲೆಯ ಬಾಲಕರತಂಡ: ನಿಂತವರುಎಡದಿಂದ ಬಲಕ್ಕೆ: ಹಫೀಝುರ್ರಹಮಾನ್, ಮೊಹಮ್ಮದ್‍ತಾಬಿಶ್,…
ಪಂಜಿಕಲ್ಲು ಗ್ರಾಮದ ಅಮೈ ರುಕ್ಮಯ ಪೂಜಾರಿಯವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದ್ದು ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು. ಈ…
ಕೈಕಂಬ:ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕಧಿಮಿ ತಂಡ(ರಿ) ಶ್ರೀರಾಮ್ ಸಭಾಂಗಣ ಗುರುಪುರ ಕೈಕಂಬ ಇದರ ದ್ವಿತೀಯ ವಾರ್ಷಿಕೋತ್ಸವ ತಕಧಿಮಿ-2019 ನ.23 ರಂದು ಶನಿವಾರ ಸಂಜೆ 3.30 ರಿಂದ…
ಕೋಲ್ಕತ್ತಾ : ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ಇಂದಿನಿಂದ ಆರಂಭವಾಗಿರುವ ಡೇ-ನೈಟ್ ಟೆಸ್ಟ್ ಮ್ಯಾಚಲ್ಲಿ ಭಾರತದ ವಿರುದ್ಧ ಬಾಂಗ್ಲಾ ನಲುಗುತ್ತಿದೆ. ಮೊದಲ ಪಿಂಕ್ ಬಾಲ್…
ಬಂಟ್ವಾಳ; ಮಾಣಿಗುತ್ತು ಶ್ರೀ ಉಳ್ಳಾಲ್ತಿ ಅಮ್ಮನವರ ಚಾವಡಿಯಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಶ್ರೀ ಮದ್ ಭಾಗವತ ಸಪ್ತಾಹ ಪಾರಾಯಣದ ಧಾರ್ಮಿಕ ಕಾರ್ಯಕ್ರದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾಗವಹಿಸಿದರು.…
ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಎಸ್.ಐ. ಅವಿನಾಶ್ ಅವರು ಇಂದು ಮಧ್ಯಾಹ್ನ ರಿಪೋರ್ಟ್ ಮಾಡಿದ್ದಾರೆ.ಠಾಣಾ ಎಸ್.ಐ.ಚಂದ್ರಶೇಖರ್ ಅವರು ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ…
ಕೈಕಂಬ: “ಮಾದುಕೋಡಿದ ಕರಿಯಜ್ಜೆ” ತುಳು ಭಕ್ತಿ ಗೀತೆ….ನ.೧೯ರಂದು ಶ್ರೀ ಕ್ಷೇತ್ರ ಮಾದುಕೊಡಿಯಲ್ಲಿ ಸ್ವಾಮಿ ಕೊರಗಜ್ಜನ ಕ್ಷೇತ್ರದಲ್ಲಿ ಗುರೂಜಿ ವಿಜಯ ಸುವರ್ಣ ಪೊಳಲಿ ಇವರ ದಿವ್ಯ ಹಸ್ತದಲ್ಲಿ ‘ಮಾದುಕೋಡಿದ…
ಮಂಗಳೂರಿನ ಮಿಲಾಗ್ರೀಸ್ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಪಂದ್ಯಾಟದಲ್ಲಿ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಶಾಲೆಯ ವಿಧ್ಯಾರ್ಥಿಗಳಾದ ಪ್ರಚನ್ ಪೂಜಾರಿ., ಮಂಥನ್ ಪೂಜಾರಿ, ಹಾಗೂ ಜನ್ವಿತ್ ಮೂರು…
ಉಡುಪಿಯ ಕವಿ ಮುದ್ದಣ ಮಾರ್ಗ ಇಲ್ಲಿಯ, ಜಗದ್ಗುರು ಶ್ರೀನಿತ್ಯಾನಂದ ಮಂದಿರ-ಮಠದ 58ನೇ ವಾರ್ಷಿಕ ಮಹೋತ್ಸವ ಮತ್ತು ಏಕಾಹ ಭಜನೆ, ಪಲ್ಲಕ್ಕಿ ಮೆರವಣಿಗೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನ.24…
ಶ್ರೀನಿವಾಸಪುರ: ಅನ್ಯ ಭಾಷೆಗಳ ಪ್ರಭಾವ ಹೊಂದಿರುವ ನಾಡಿನ ಗಡಿ ಪ್ರದೇಶದಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದರ ಮೂಲಕ, ಕನ್ನಡ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ…