Author: suddi9

ವ್ಯಕ್ತಿ ಸಾಧನೆ ಸ್ವಸಮುದಾಯ-ಹುಟ್ಟೂರಿಗೂ ಹೆಮ್ಮೆದಾಯಕ : ವಿದ್ಯಾಪ್ರಸನ್ನಶ್ರೀ

ಮುಂಬಯಿ:: ಕಾರ್ಕಳದ ಕುಗ್ರಾಮದಲ್ಲಿ ಹುಟ್ಟಿ ತೀರಾ ಬಡತನ ಎದುರಿಸಿ ತೇಜೋವಧೆಯಂತಹ ಅವಮಾನ ಸಹಿಸಿ ತುಂಬಾ ಎಳೆವಯಸ್ಸಿನಲ್ಲೇ ಬದುಕು ಕಟ್ಟಿಕೊಂಡ ನಮ್ಮೂರ ಹುಡುಗನೊಬ್ಬ ಇವತ್ತು ದೊಡ್ಡದೊಡ್ಡ ಸೆಲೆಬ್ರೆಟಿಗಳಿಗೆ ಕೇಶ…

ವೀರಕಂಬ: ಮಕ್ಕಳ ಗ್ರಾಮಸಭೆ

ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಗ್ರಾಮಸಭೆಯು ಗ್ರಾಮ ಪಂಚಾಯತ್ ನ ರಾಜೀವ್ ಗಾಂಧಿ ಸಭಾಭವನದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ ರವರು ಅಧ್ಯಕ್ಷತೆ ವಹಿಸಿದ್ದರು…

ಶಿಕ್ಷಕರನ್ನು ಗೌರವದಿಂದ ಕಾಣುವುದು, ಸಮಾಜದ ಕರ್ತವ್ಯ :ಶಾಸಕ, ಭರತ್ ಶೆಟ್ಟಿ.

ಕೈಕಂಬ: ಮಕ್ಕಳನ್ನು ತಿದ್ದಿ ತೀಡಿ, ಉತ್ತಮ ವ್ಯಕ್ತಿಯಾನ್ನಾಗಿ ಮಾಡುವ, ಗುರು ಸಮಾನರಾಗಿರುವ, ಶಿಕ್ಷರನ್ನು ಗೌರವದಿಂದ ಕಾಣುವುದು ಸಮಾಜದ ಕರ್ತವ್ಯ ಎಂದು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.…

ಕಂದಾವರ”ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ

ಕೈಕಂಬ : ಕಂದಾವರ ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ಗುರುವಾರ 2019-20ನೇ ಸಾಲಿನ `ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯು. ನ.21ರಂದು ಗುರುವಾರ ನಡೆಯಿತು.ಸಭೆಯಲ್ಲಿ ಆದ್ಯಪಾಡಿ, ಕಿನ್ನಿಕಂಬಳ ಹಾಗೂ…

ಗಾಂಧಿನಗರಕ್ಕೆ ಪೌರಾಯುಕ್ತರ ಭೇಟಿ

ಕೋಲಾರ : ನಗರದ 2ನೇ ವಾರ್ಡ್ ಗಾಂಧಿನಗರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಸುಮಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಮೊದಲಿಗೆ ನೀರಿನ ಸೌಲಭ್ಯ…

ಘನತ್ಯಾಜ್ಯ ವಿಂಗಡಿಸಿ ಪುನರ್ಬಳಕೆ ಮಾಡುವುದನ್ನು ಕಲಿಯಿರಿ

ಕೋಲಾರ : ನಾವು ದಿನ ನಿತ್ಯ ಬಳಕೆ ಮಾಡಿ ಬೇಡವಾದ ವಸ್ತುಗಳ ವಿಂಗಡಿಸಿ ಘನತ್ಯಾಜ್ಯ ವಸ್ತುಗಳನ್ನು ಇ-ವೇಸ್ಟ್ ಅನ್ನು ಪುನರ್ಬಳಕೆಯಾಗುವ ಕೇಂದ್ರಗಳಿಗೆ ಮಾರಾಟ ಮಾಡಬಹುದು ಎಂದು ತೇಜಶ್ವಿನಿ…

ಕಲ್ಲಡ್ಕದಲ್ಲಿ ಅಪ್ರಾಪ್ತೆಗೆ ಕಿಸ್ ಕೊಟ್ಟು ಪೊಲೀಸ್ ಬಲೆಗೆ ಬಿದ್ದ ರಿಕ್ಷಾ ಚಾಲಕ

ಬಂಟ್ವಾಳ: ಕಲ್ಲಡ್ಕದ ವಾಣಿಜ್ಯ ಸಂಕೀರ್ಣವೊಂದರ ಬಳಿ ನಿಂತಿದ್ದ ಅಪ್ರಾಪ್ತ ಬಾಲಕಿಯೋರ್ವಳಿಗೆ ಕಿಸ್ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳನಗರ ಪೊಲೀಸರು ಆರೋಪಿ, ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಕಲ್ಲಡ್ಕ ಸಮೀಪದ…

ನ.30ರಂದು ಅನಿತಾ ಪಿ. ಪೂಜಾರಿಗೆ ಬಂಗಾರದ ಪದಕ ಪ್ರದಾನ

ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ 2019 ಮೇ ತಿಂಗಳಲ್ಲಿ ನಡೆಸಿದ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಸರ್ವಾಧಿಕ ಅಂಕ ಗಳಿಸಿ, ಪ್ರಥಮ ರ್ಯಾಂಕ್ ಪಡೆದ ಅನಿತಾ ಪಿ.…

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಜೋಪಡಿಗಳು

*ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಜೋಪಡಿಗಳು. ಇಲ್ಲಿವೆ ಶಾಲೆಯಿಂದ ಹೊರಗುಳಿದ 20 ಮಕ್ಕಳು. ಕೈಯಲ್ಲಿ ಬಳಪ ಹಿಡಿಯ ಬೇಕಾದ ಮಕ್ಕಳೆಲ್ಲ ಇಲ್ಲಿ ಬಾಲ ಕಾರ್ಮಿಕರು. ಇವರಿಗೆಲ್ಲ ಬಯಲೇ…

ರೆಡ್‍ಕ್ರಾಸ್ ಘಟಕದ ಸಹಯೋಗದಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ

ಮಂಗಳೂರು: ಸ್ಥಾಪಕರ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ದ.ಕ ಜಿಲ್ಲಾ ರೆಡ್‍ಕ್ರಾಸ್ ಘಟಕದ ಸಹಯೋಗದಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ಪ್ರಾಚಾರ್ಯ ಡಾ.ಗಣೇಶ್…

ಅಣ್ಣಳಿಕೆ ಯಕ್ಷಾಭಿಮಾನಿಗಳು: ಸಂಸ್ಮರಣೆ, ತಾಳಮದ್ದಲೆ

ಬಂಟ್ವಾಳ : ಬಂಟ್ವಾಳ ತಾಲೂಕು ಕೊಯಿಲ ಅಣ್ಣಳಿಕೆ ಯಕ್ಷಾಭಿಮಾನಿಗಳು ಇದರ ವತಿಯಿಂದ 11ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಹಿರಿಯ ಯಕ್ಷಗಾನ ಅರ್ಥದಾರಿ ದಿ.ರಮೇಶ್‍ಭಟ್‍ಮಾದೇರಿ ಅವರ ಸಂಸ್ಮರಣೆ…

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ-ಎ.ವಿ. ಶ್ರೀನಿವಾಸ್

ಕೋಲಾರ: ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಜಾತಿಗಳಿದ್ದು, ದೇಶದಲ್ಲಿ ವಿವಿಧತೆ ಇದ್ದರೂ ಏಕತೆಯನ್ನು ಹೊಂದಿರುವ ದೇಶ ಭಾರತವಾಗಿದೆ ಎಂದು ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎ.ವಿ ಶ್ರೀನಿವಾಸ್…

ಬಂಟ್ವಾಳ ತಾಲೂಕು ಪಂಚಾಯತ್ ಜಮಾಬಂಧಿ

ಬಂಟ್ವಾಳ: ಬಂಟ್ವಾಳ ತಾ.ಪಂ.ನಲ್ಲಿ ೨೦೧೮-೧೯ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ೩,೨೬,೭೬,೬೯೪ ರೂ. ಅನುದಾನ ಲಭ್ಯವಾಗಿದ್ದು ಅದರಲ್ಲಿ ೨,೨೦,೭೬,೫೩೨ ರೂ.ಗಳು ಬಳಕೆಯಾಗಿ ೧,೦೬,೦೦,೧೬೧ ರೂ.ಉಳಿದಿರುತ್ತದೆ ಎಂದು…