Author: suddi9

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

ಬಂಟ್ವಾಳ: ಪಂಜಿಕಲ್ಲು ಗ್ರಾಮ ಪಂಚಾಯತ್ ನ ತೆರವಾದ ಸ್ಥಾನಕ್ಕೆ ನ.12ರಂದು ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪೂಜಾರಿ 44 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು,…

ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ

ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ , ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಹಿರಿಯ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ…

ಅಮ್ಮುಂಜೆ ನೂತನ ಶಾಖೆಯ ಉದ್ಘಾಟನೆ , ಸ್ವರ್ಣ ಸೌಧದ ಲೋಕಾರ್ಪಣೆ

ಕೈಕಂಬ: ಮನುಷ್ಯನ ಜೀವನ ನಡೆಯುವುದೇ ಸಹಕಾರದಿಂದ. ನಮ್ಮ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಮುಂದುವರಿದಿರುವುದು ಅಭಿನಂದನೀಯ. ಜನ ಸಮಾನ್ಯರು ಮೊತ್ತ ಮೊದಲು ತಲುಪುವ ಕ್ಷೇತ್ರವೊಂದಿದ್ದರೆ ಅದು ಸಹಕಾರಿ ಮಾತ್ರ…

ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನ

ಕೈಕಂಬ: ಪೊಳಲಿ ಸೇವಾ ಸಹಕಾರ ಸಂಘ ಇದರ ಅಮ್ಮುಂಜೆ ನೂತನ ಶಾಖೆಯ ಕಟ್ಟಡ “ಸ್ವರ್ಣ ಸೌಧದ” ಲೋಕಾರ್ಪಣೆ ಸಂದರ್ಭ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.…

ದಡ್ಡಲಕಾಡು ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪೂಜಾರಿ ಜಯ

ಬಂಟ್ವಾಳ : ವಿಧಾನ ಸಭಾ ಕ್ಷೇತ್ರದ ಪಂಜಿಕಲ್ಲ್ ಗ್ರಾಮ ಪಂಚಾಯಿತಿನ ದಡ್ಡಲಕಾಡು ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪೂಜಾರಿ ಜಯಗಳಿಸಿದ ಇವರನ್ನು ಮಾಜಿ ಸಚಿವರಾದ…

ಮಂಗಳೂರು ದಕ್ಷಿಣ ಕನ್ನಡ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ

ಮಂಗಳೂರು : ಮಾಲಿಕೆಯಲ್ಲಿ 44 ಸ್ಥಾನ ಗೆದ್ದ ಬಿಜೆಪ ಮಂಗಳೂರಲ್ಲಿ ಕೇವಲ 14 ಸ್ಥಾನ ಪಡೆದು ಸೋಲನುಭವಿಸಿದ ಕಾಂಗ್ರೆಸ್ ಮಂಗಳೂರಲ್ಲಿ ಎರಡು ಸ್ಥಾನ ಗೆದ್ದ ಎಸ್ ಡಿಪಿಐ…

ಮಂಗಳೂರು ದಕ್ಷಿಣ ಕನ್ನಡ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ

ಮಂಗಳೂರು ಮಾಲಿಕೆಯಲ್ಲಿ 44 ಸ್ಥಾನ ಗೆದ್ದ ಬಿಜೆಪಿ ಮಂಗಳೂರಲ್ಲಿ ಕೇವಲ 14 ಸ್ಥಾನ ಪಡೆದು ಸೋಲನುಭವಿಸಿದ ಕಾಂಗ್ರೆಸ್ ಮಂಗಳೂರಲ್ಲಿ ಎರಡು ಸ್ಥಾನ ಗೆದ್ದ ಎಸ್ ಡಿಪಿಐ ಪಕ್ಷ…

ಮುದ್ದುಕಂದ ಸ್ಫರ್ಧೆ ವಿಜೇತರು

ಬಂಟ್ವಾಳ: ಸೌತ್ ಕೆನರಾ ಪೋಟೋಗ್ರಾಫರ್ ಅಸೋಸಿಯೇಷನ್ ಬಂಟ್ವಾಳ ವಲಯದ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಮುದ್ದುಕಂದ ಸ್ಪರ್ಧೆ-2019 ರಲ್ಲಿ ಪ್ರಥಮ ಸ್ಥಾನವನ್ನು…

ಗಾಂಧೀಜಿ ಛಾಯಾಚಿತ್ರ ಪ್ರದರ್ಶನ ಅರ್ಥಪೂರ್ಣವಾದುದು : ರೈ

ಬಂಟ್ವಾಳ: ಗಾಂಧೀಜಿಯವರ ಛಾಯಚಿತ್ರ ಪ್ರದರ್ಶನ ಸಮಯೋಚಿತ ಹಾಗೂ ಅರ್ಥಪೂರ್ಣವಾದುದು. ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ೧೫೦ನೇ ಜಯಂತಿಯ ಪ್ರಯುಕ್ತ ವಾರ್ತ…

ಲಕ್ಷ ದೀಪೋತ್ಸವ ಶಾಸಕರ ಭೇಟಿ

ಬಂಟ್ವಾಳ: ಪಾಣೆಮಂಗಳೂರು ಶ್ರೀ ವೀರವಿಠ್ಠಲ ದೇವಳದಲ್ಲಿ ಮಂಗಳವಾರ ರಾತ್ರಿ ಲಕ್ಷ ದೀಪೋತ್ಸವ ಸಂಭ್ರಮದಿಂದ ನಡೆಯಿತು. ಈಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಶಾಸಕರೊಂದಿಗೆ…

ಶ್ರೀ ಕ್ಷೇತ್ರ ನಂದಾವರದಲ್ಲಿ ಸತ್ಯನಾರಾಯಣಪೂಜೆಯ 40 ರ ಸಂಭ್ರಮ

ಬಂಟ್ವಾಳ: ತಾಲೂಕಿನ ಪ್ರಸಿದ್ಧ ದೇವಸ್ಥಾನ ಪಾಣೆಮಂಗಳೂರು ಸಮೀಪ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ನವೆಂಬರ್ 17ರಂದು ಭಾನುವಾರ ಶ್ರೀ ಸತ್ಯನಾರಾಯಣ ಪೂಜಾ ವಾರ್ಷಿಕೋತ್ಸವದ 40ರ…