Author: suddi9

ರಾಲಿ ಆಫ್ ಆಸ್ಟ್ರೇಲಿಯಾದಲ್ಲಿ ಗೌರವ್ ಗಿಲ್ ಸ್ಪರ್ಧೆ 

ಹೊಸದಿಲ್ಲಿ: ಭಾರತದ ಅಗ್ರ ರಾಲಿ ಡ್ರೈವರ್ ಗೌರವ್ ಗಿಲ್ ಮರಳಿ ರಾಲಿ ಟ್ರ್ಯಾಕ್ ಗೆ ಬಂದಿದ್ದು, ಈ ವಾರಾಂತ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಎಫ್ ಎ ಐ ವಿಶ್ವ…

ಶ್ರೀ ಸೀತಾರಾಮ ಭಜನಾಮಂಡಳಿಯವರಿಂದ ಕುಣಿತ ಭಜನೆ

ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನಾ ಸಂಕೀರ್ಥನೆಯಲ್ಲಿ ನಾರಳ ಶ್ರೀ ಸೀತಾರಾಮ ಭಜನಾಮಂಡಳಿಯವರಿಂದ ಕುಣಿತ ಭಜನೆ ನಡೆಯಿತು.

ರಾಷ್ಟ್ರಮಟ್ಟದಕ್ರೀಡಾಕೂಟಕ್ಕೆ ಮುತ್ತೂರಿನ ಪ್ರೀತಿಆಯ್ಕೆ

ಕೈಕಂಬ: ಮುತ್ತೂರು ಸರ್ಕಾರಿ ಪದವಿಪೂರ್ವಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪ್ರೀತಿಇವರುಇತ್ತೀಚೆಗೆಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ‘ಪೋಲ್ ವಾಲ್ಟ್’…

ಪಂಜಿಕಲ್ಲು ಗ್ರಾ.ಪಂ.ನ ಒಂದು ಸ್ಥಾನಕ್ಕೆ ಮತದಾನ

ಬಂಟ್ವಾಳ : ಪಂಜಿಕಲ್ಲು ಗ್ರಾ.ಪಂ.ನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಮಂಗಳವಾರ ದಡ್ಡಲಕಾಡು ಶಾಲೆಯಲ್ಲಿ ಶಾಂತಯುತ ಮತದಾನ ನಡೆಯಿತು. ಚುನಾವಣಾಧಿಕಾರಿಕಾರಿಯಾಗಿದ್ದ ಎಂಜಿನಿಯರ್ ಮಹೇಶ್ ಹಾಗೂ ಸಹಾಯಕ ಚುನಾವಣಾಧಿಕಾರಿ…

‘ಬೇಸಾಯದ ಕಡೆಗೆ ನಮ್ಮ ನಡೆ ‘

ಯುವ ಪೀಳಿಗೆಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ‘ಬೇಸಾಯದ ಕಡೆಗೆ ನಮ್ಮ ನಡೆ ‘ಎಂಬ ಪರಿಕಲ್ಪನೆಯಲ್ಲಿ ಯುವವಾಹಿನಿ (ರಿ )ಕುಪ್ಪೆಪದವು ಘಟಕದ ಸದಸ್ಯರು .ನಾಗಂದಡಿಯ ಗದ್ದೆಯಲ್ಲಿ…

“ಜ್ಞಾನವಿಕಾಸಕಾರ್ಯಕ್ರಮದಡಿಯಲ್ಲಿ ಪೌಷ್ಠಿಕ ಆಹಾರ ಮೇಳ “

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆವತಿಯಿಂದ ಹೆಣ್ಣುಮಕ್ಕಳಿಗೆ ಸ್ವ-ಸಹಾಯಸಂಘಗಳ ಮೂಲಕ ಜ್ಞಾನವಿಕಾಸಕಾರ್ಯಕ್ರಮದಅಡಿಯಲ್ಲಿ ಪೌಷ್ಠಿಕ ಆಹಾರ ಮೇಳವನ್ನು ಶ್ರೀನಿವಾಸಪುರತಾಲೂಕಿನಯೋಜನಾಕಛೇರಿಯ ವ್ಯಾಪ್ತಿಯಲ್ಲಿ ಬರುವನೆಲವಂಕಿ ವಲಯದಲ್ಲಿನೀಲಟೂರುಕಾರ್ಯಕ್ಷೇತ್ರದಲ್ಲಿ ದಿನಾಂಕ : 10.11.2019 ರಂದು ಹಮ್ಮಿಕೊಂಡಿದ್ದು,…

ಮಂಗಳೂರು ಮಹಾನಗರ ಪಾಲಿಕೆಯ ಮತದಾನ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ ಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್…

ಶ್ರೀ ಕ್ಷೇತ್ರ ಪೋಳಲಿಯಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ ನ.12ರಂದು ಮಂಗಳವಾರ ಬೆಳ್ಳಗೆ 9 ಗಂಟೆಯಿಂದ ಮರುದಿನ ಬುಧವಾರ ಬೆಳಗ್ಗೆ 9 ಗಂಟೆಯವರೆಗೆ ನಾನಾ…

ಮಾಜಿ ಮೇಯರ್ ವಿರುದ್ದ ನನ್ನ ನೇರ ಹೋರಾಟ: ಹ್ಯಾರಿ

ಮಂಗಳೂರು: ನೀರಲ್ಲಿ ಸ್ನಾನ ಮಾಡುವವರು ಕೇವಲ ಬಟ್ಟೆ ಬದಲಾಯಿಸುತ್ತಾರೆ, ಆದರೆ ಬೇವರಲ್ಲಿ ಸ್ನಾನ ಮಾಡುವವರು, ಇತಿಹಾಸ ಬದಲಿಸುತ್ತಾರೆ ಎಂದು ಕೆ ಆರ್ ಎಸ್ ಪಕ್ಷದ 24 ದೇರೆಬೈಲ್…

ಜೀವನ ಕೌಶಲ್ಯ ಕಾಯಾ೯ಗಾರ

ಉಡುಪಿ : ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾ ವಿಶ್ವವಿದ್ಯಾಲಯ ಕೃಷಿ ಡಿಪ್ಲೋಮಾ ಕಾಲೇಜು ಬ್ರಹಾವರ ಇದರ ವತಿಯಿoದ ಕಾಲೇಜಿನ ಸಭಾಂಗಣದಲ್ಲಿ ಜೀವನ ಕೌಶಲ್ಯ ಕಾಯಾ೯ಗಾರ…

ಚುನಾವಣೆಗೆ ಹಣ ಹಂಚುವ ವಿಷಯದಲ್ಲಿ ಹೊಡೆದಾಟ ಗಾಯಾಳು ಆಸ್ಪತ್ರೆಗೆ ದಾಖಲು

ಕೋಲಾರ: ಚುನಾವಣೆ ದಿನ ಸನ್ನಿಹಿತವಾಗುತ್ತಿದ್ದಂತೆ ಕ್ಷೇತ್ರದ ಬಹುತೇಕ ಕಡೆ ಮೂಡಿದ ಆತಂಕ ಇನ್ನಿಲ್ಲದ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ.ನಗರದ 6ನೇ ವಾರ್ಡ್, ಕೋಗಿಲಹಳ್ಳಿಯಲ್ಲಿ ಚುನಾವಣೆಗೆ ಹಣ ಹಂಚುವ ವಿಷಯದಲ್ಲಿ…

ವಿದ್ಯಾರ್ಥಿಗಳ ಭವಿಷ್ಯದ ಮಾರ್ಗದರ್ಶನ

ಬಂಟ್ವಾಳ: ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘ ಹಾಗೂ ಬಂಟ್ವಾಳ ಲಯನ್ಸ್ ಕ್ಲಬ್ ನ ಸಹಯೋಗದಲ್ಲಿ “ವಿದ್ಯಾರ್ಥಿಗಳ ಭವಿಷ್ಯ ಮಾರ್ಗದರ್ಶನ” ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ…

ಶಾಸಕ ರಾಜೇಶ್ ನಾಯ್ಕ್ ರಿಂದ ಗಾಂಧೀಜಿಯ ಜೀವನ ಚರಿತ್ರೆ ಛಾಯಾಚಿತ್ರ ಪ್ರದರ್ಶನ ವೀಕ್ಷಣೆ

ಬಂಟ್ವಾಳ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150 ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಸೋಮವಾರದಿಂದ ಮೂರುದಿನಗಳ ಕಾಲ…