ಉಡುಪಿ : ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾ ವಿಶ್ವವಿದ್ಯಾಲಯ ಕೃಷಿ ಡಿಪ್ಲೋಮಾ ಕಾಲೇಜು ಬ್ರಹಾವರ ಇದರ ವತಿಯಿoದ ಕಾಲೇಜಿನ ಸಭಾಂಗಣದಲ್ಲಿ ಜೀವನ ಕೌಶಲ್ಯ ಕಾಯಾ೯ಗಾರ ನ.11ರಂದು ನಡೆಯಿತು.
IMG-20191111-WA0018
ಕಾಯ೯ಕ್ರಮದಲ್ಲಿ ಮಾತನಾಡಿದ ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು, ಕವಾ೯ಲು ಜೀವನದಲ್ಲಿ ಅಂಕಗಳಿಕೆಯೇ ಸಾಧನೆಯಲ್ಲ ಶಿಕ್ಷಣದೊಂದಿಗೆ ವಿವಿಧ ರೀತಿಯ ಸಮಾಜಿಕ ಜ್ಞಾನದ ಅಗತ್ಯವಿದೆ ಯುವಜನರು  ತಮ್ಮ ಅಭಿವೃದ್ಧಿಯೊಂದಿಗೆ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ ಎಂದರು.ಉತ್ತಮ ಮಾತುಗಾರಿಕೆ, ಮಾನವೀಯ ಸಂಬoಧ’ ನಿಧಾ೯ರ ತೆಗೆದುಕೊಳ್ಳುವ ವಿಷಯ ಅರಿತುಕೊಳ್ಳುವ೦ತೆ ತಿಳಿಸಿದರು.ಅಧ್ಯಕ್ಷತೆಯನ್ನು ವಿಜ್ಞಾನಿ ಜಯಪ್ರಕಾಶ್ ವಹಿಸಿದ್ದರು. ಕೆ.ವಿ.ಕೆ ಮುಖ್ಯಸ್ಥ ಡಾII ಧನಂಜಯ ಕೆ ತೆಂಕನಿಡಿಯೂರು ಸಕಾ೯ರಿ ಪ್ರ.ದ ಕಾಲೇಜಿನ ಸಮಾಜ ಕಾಯ೯ ವಿದ್ಯಾಥಿ೯ಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *