Author: suddi9

ಶ್ರೀನಿವಾಸಪುರ ಶಿಕ್ಷಕರ ದಿನಾಚರಣೆ ಸಮಾರಂಭ

ಶ್ರೀನಿವಾಸಪುರ: ಸರ್ಕಾರಿ ಶಾಲಾ ಶಿಕ್ಷಕರು ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.ಕನಕ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ…

ಜಲ ಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮ

ಶ್ರೀನಿವಾಸಪುರ ಪುರಸಭೆ ವತಿಯಿಂದ ಗುರುವಾರ ಜಲ ಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಶ್ರೀನಿವಾಸಪುರ: ನಾಗರಿಕರು ಮಳೆ ನೀರು ಕೊಯಿಲು ಮಾಡಲು ಮುಂದಾಗಬೇಕು. ಜಲಮೂಲಗಳು ಮಾಲೀನ್ಯಗೊಳ್ಳದಂತೆ ಎಚ್ಚರ ವಹಿಸಬೇಕು…

ಪ್ರಪಂಚದಲ್ಲೇ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿದ ರಾಷ್ಟ್ರ ಭಾರತ- ಜೆ.ಮಂಜುನಾಥ್

ಕೋಲಾರ : ಪ್ರಪಂಚದಲ್ಲೇ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದ್ದು ದೇಶದ ಅಭಿವೃದ್ಧಿಗೆ ಇವರ ಸೇವೆ ಅಮೂಲ್ಯವಾದುದು ಎಂದು ಜಿಲ್ಲಾಧಿಕಾರಿಗಳಾದ…

ಬೆಂಗಳೂರು ಸ್ರ್ತಿಗ್ರೂಪ್ ವತಿಯಿಂದ ಬಂಟ್ವಾಳ ತಾಲೂಕಿನ ಮೂರು ಮನೆಗಳಿಗೆ ಆರ್ಥಿಕ ಸಹಾಯ

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಮನವಿಯಂತೆ ಸ್ರ್ತಿ ಗ್ರೂಪ್ ಬೆಂಗಳೂರು ಇವರ ವತಿಯಿಂದ ಮಳೆಹಾನಿಯಿಂದ ಸಂಪೂರ್ಣ ನೆಲಸಮವಾಗಿ ವಾಸಕ್ಕೆ ಯೋಗ್ಯವಾಗಿರದ ಬಂಟ್ವಾಳ ತಾಲೂಕಿನ ಕಡುಬಡತನದ…

ಕಂದಾವರ ಗ್ರಾಮ ಪಂಚಾಯತ್‍ನ ವಾರ್ಷಿಕ ಜಮಾ-ಬಂಧಿ’ ಕಾರ್ಯಕ್ರಮ

ಕೈಕಂಬ : ಕಂದಾವರ ಗ್ರಾಮ ಪಂಚಾಯತ್‍ನ 2018-19ರ ಸಾಲಿನ `ವಾರ್ಷಿಕ ಜಮಾ-ಬಂಧಿ’ ಕಾರ್ಯಕ್ರಮ ಇತ್ತಿಚೇಗೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಪಂಚಾಯತ್‍ನ ಪ್ರಭಾರ ಅಭಿವೃದ್ಧಿ ಅಧಿಕಾರಿ(ಪಿಡಿಒ) ಯಶವಂತ್ ಜಮಾ-ಬಂಧಿಯಲ್ಲಿ ವಾರ್ಷಿಕ…

ಜುಗಾರಿ ಅಡ್ಡೆಗೆ ದಾಳಿ : ೬ ಸೆರೆ

ಬಂಟ್ವಾಳ : ಸಜಿಪ ಪಡು ಗ್ರಾಮದ ಇಡುಪಡಪು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು…

ತೇಪೆ ಹಾಕಿಯಾದರೂ ರಸ್ತೆ ಸರಿಪಡಿಸಿ

ಬಂಟ್ವಾಳ: ಪ್ರಸಕ್ತ ವರ್ಷ ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಹೆದ್ದಾರಿ ಸಹಿತ ಕೆಲ ಒಳ ರಸ್ತೆಗಳು ಹೊಂಡಗುಂಡಿಗಳಿಂದಾಗಿ ಹದಗೆಟ್ಟು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು,ಈ ರಸ್ತೆಯನ್ನು ಕನಿಷ್ಠ ತೇಪೆಹಾಕಿಯಾದರೂ ಸರಿಪಡಿಸುವಂತೆ…

ಕಲ್ಲಡ್ಕ ರೈ.ಸೇ.ಸ.ಸಂಘದಿಂದ ನೆರೆಗೆ ಪರಿಹಾರ ನಿಧಿ 10 ಲಕ್ಷ ರೂ.ಚೆಕ್ ಹಸ್ತಾಂತರ

ಬಂಟ್ವಾಳ: ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ 10ಲಕ್ಷ ರುಪಾಯಿ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಸಂಘದ ಅಧ್ಯಕ್ಷ, ಮಾಜಿ…

ಸಂಸ್ಕೃತಿಯ ಅರಿವು ಮೂಡಿದರೆ ವ್ಯಕ್ತಿತ್ವ ವಿಕಸನ ಸಾಧ್ಯ: ತುಕರಾಮ್ ಪೂಜಾರಿ

ಬಂಟ್ವಾಳ:ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಗುರುವಿನ ಕಾಳಜಿ, ಶ್ರಮವಿದೆ. ಸಂಸ್ಕೃತಿಯ ಮಹತ್ವವನ್ನು ತಿಳಿಸುವ ಇಂತಹ ಕಾರ‍್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸಿರುವುದು ಶ್ಲಾಘನೀಯ. ವಸ್ತು ಪ್ರದರ್ಶನದಲ್ಲಿ ಇರುವ ಹಳೆಯ ಕಾಲದ…

ಜಿಲ್ಲಾ ಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮ

ಬಂಟ್ವಾಳ: ಶಾಲೆ, ಕಾಲೇಜುಗಳಲ್ಲಿ ನಡೆಯುವ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ವ್ಯಕ್ತಿತ್ವ ವಿಕಾಸವಾಗಲು ಸಾಧ್ಯವಿದೆ ಎಂದು ಮಂಗಳೂರು ವಿವಿಯ ಕುಲಸಚಿವ ಪ್ರೋ.. ಎ.ಎಂ.ಖಾನ್ ಹೇಳಿದರು.…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ದೇವಳದಲ್ಲಿ ತೆನೆ ಹಬ್ಬ ಆಚರಣೆ

ಪೊಳಲಿ : ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸೆ.5ರಂದು ಗುರುವಾರ ತೆನೆಹಬ್ಬ ಆಚರಿಸಲಾಯ್ತು. ಈ ಆಚರಣೆ ದೇವಸ್ಥಾನದ ಸಂಪ್ರದಾಯದಲ್ಲಿ ವಿಶಿಷ್ಠವಾಗಿದ್ದು, ಹಲವಾರು ಸಂಪ್ರದಾಯ, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತೆ. ವೈದಿಕ…

ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮ

ಮಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜಿನಲ್ಲಿ *ಗುರುವಂದನಾ* ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .ಇನ್ನೂ ಈ ಕಾರ್ಯಕ್ರಮದ ಉದ್ಘಾಟನೆಯನ್ನು…

ಶಾಸಕ ವೈ ಭರತ್ ಶೆಟ್ಟಗೆ ಸನ್ಮಾನ

ಕೈಕಂಬ:ಅಡ್ಡೂರು 33ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭ ಉತ್ತರ ವಿಧಾನಸಭಾ ಶಾಸಕ ವೈ ಭರತ್ ಶೆಟ್ಟಿ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಅವರನ್ನು ಶ್ರೀ ಗಣೇಶೋತ್ಸವ…