ಬ್ರಾಹ್ಮಣ ಸಂಘದಿಂದ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅಂಕಗಳಿಕೆ ಅಲಂಕಾರ,ಅಹಂಕಾರವಾಗದೇ ಅಂತಃಕರಣವಾಗಲಿ-ಗಾಯತ್ರಿ
ಕೋಲಾರ:- ಅಂಕಗಳಿಕೆ ಅಲಂಕಾರ ಮತ್ತು ಅಹಂಕಾರವಾಗದೇ ಅಂತಃಕರಣವಾಗಿರಲಿ, ಸಾಧಕರಿಗೆ ಸಂಸ್ಕಾರ ಜತೆಯಲ್ಲಿ ಇದ್ದರೆ ಮಾತ್ರ ಗೌರವ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಪಿ.ವಿ.ಗಾಯತ್ರಿ ವಿದ್ಯಾರ್ಥಿಗಳಿಗೆ…