Author: suddi9

ಕುಸಿಯುವ ಭೀತಿಯಲ್ಲಿರುವ ಹಾಸ್ಟೆಲ್ ಗೆ ರೈ ಭೇಟಿ

ಬಂಟ್ವಾಳ : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆಯಲ್ಲಿ ಕುಸಿಯುವ ಭೀತಿಯಲ್ಲಿರುವ ದೇವರಾಜು ಅರಸು ಬಾಲಕರ ಹಾಸ್ಟೆಲ್ ಕಟ್ಟಡಕ್ಕೆ ಶುಕ್ರವಾರ ಸಂಜೆ ಮಾಜಿ ಸಚಿವ ಬಿ ರಮಾನಾಥ ರೈ ಭೇಟಿ…

ಮುಲಾರಪಟ್ಣ ತಾತ್ಕಾಲಿಕ ರಸ್ತೆ ತೆರವು

ಬಂಟ್ವಾಳ: ಕಳೆದ ವರ್ಷ ಜೂನ್ ತಿಂಗಳಲ್ಲಿ ಬಂಟ್ವಾಳ ತಾಲೂಕಿನ ಗಡಿಭಾಗವಾದ ಅರಳ ಗ್ರಾಮ ಮತ್ತು ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಸಂಪರ್ಕಿಸುವ 30 ವರ್ಷ ಹಳೆಯ ಮುಲ್ಲಾರಪಟ್ನ…

ಸಜೀಪನಡುವಿನಲ್ಲಿ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ; ದ.ಕ.ಜಿಪಂ, ಬಂಟ್ವಾಳ ತಾಪಂ ಸಹಯೋಗದಲ್ಲಿ ಸಜಿಪನಡು ಗ್ರಾಪಂ ಆಶ್ರಯದಲ್ಲಿಸ್ವಚ್ಛತಾ ಜಾಗೃತಿ ಕಾರ್ಯಕ್ರಮವಾದ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಸಜಿಪನಡು ಶಾಲಾಆವರಣದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ…

ಶಾಲಾ ಅವರಣ ಗೋಡೆ ಕುಸಿತ

ಬಂಟ್ವಾಳ: ಗುರುವಾರ ಸಂಜೆಯ ಬಳಿಕ ಬಂಟ್ವಾಳದಲ್ಲಿ ಮಳೆ ತೀವ್ರಗೊಂಡ ಪರಿಣಾಮ ರಾತ್ರಿ ಎರಡು ಕಡೆಗಳಲ್ಲಿ ಅವರಣಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ.ಬಂಟ್ವಾಳ ಎಸ್ ವಿ ಎಸ್ ವಿದ್ಯಾಗಿರಿ…

ಚೆಕ್ ಡ್ಯಾಂ ಕಾಮಗಾರಿಯ ವೀಕ್ಷಣೆ

ಬಂಟ್ವಾಳ: ಪಶ್ಚಿಮವಾಹಿನಿ ಯೋಜನೆಯಡಿ ಬಂಟ್ವಾಳ ತಾಲೂಕಿನ ಮೂರು ಕಡೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಚೆಕ್ ಡ್ಯಾಂನ ಕಾಮಗಾರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶುಕ್ರವಾರ ಪರಿಶೀಲಿಸಿದರು. ಸಿದ್ದರಾಮಯ್ಯ ಅವರು…

ಕೈಕಂಬ ವಿದ್ಯುತ್ ತಗುಲಿ ಹಸು ಸಾವು

ಕೈಕಂಬ:ಗುರುಪುರ ಕೈಕಂಬದ ಪೋಂಪೈ ಚರ್ಚ್ ದ್ವಾರದೆದುರು ಶುಕ್ರವಾರ ಬೆಳಿಗ್ಗೆ ವಿದ್ಯುತ್ ಟ್ರಾನ್ಸ್‍ಫಾರ್ಮರ್ `ಅರ್ಥ್’ ತಗುಲಿ ಹಾಲು ಕೊಡುತ್ತಿದ್ದ ಗಬ್ಬದ ದೊಡ್ಡ(ಜೆರ್ಸಿ) ಹಸುವೊಂದು ದಾರುಣ ಮರಣವಪ್ಪಿತು. ಕೈಕಂಬಕ್ಕೆ ಹತ್ತಿರದ…

ಮುತ್ತೂರು ಗ್ರಾಮ ಪಂಚಾಯತ್ ನರೇಗಾದಲ್ಲಿ ಮುಂದು 25ಲಕ್ಷಕ್ಕೂ ಮೀರಿದ ಕಾಮಗಾರಿ ಯಶಸ್ವಿ ಅನುದಾನ

ಕೈಕಂಬ:ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಮನಸ್ಸು ಮಾಡಿದರೆ ನರೇಗಾ ಯೋಜನೆಯನ್ನು ಹೇಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಬಹುದೆಂಬುದಕ್ಕೆ ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಪಂಚಾಯತ್ ಒಂದು ಉತ್ತಮ ನಿದರ್ಶನ. 2018-19ನೇ…

ಶ್ರೀ ಕ್ಷೇತ್ರ ಕಾರಂಬಡೆ- ಗರ್ಭಗುಡಿ ಪ್ರವೇಶ ಧ್ವಾರ ಪ್ರತಿಷ್ಠೆ

ಬಂಟ್ವಾಳ: ಪುನರ್ ನಿರ್ಮಾಣಗೊಳ್ಳುತ್ತಿರುವ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ಗರ್ಭಗುಡಿ ಪ್ರವೇಶ ಧ್ವಾರ ಪ್ರತಿಷ್ಠೆಯು ಶುಕ್ರವಾರ ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಕ್ಷೇತ್ರದ ಗೌರವಾಧ್ಯಕ್ಷ, ಪುರೋಹಿತರಾದ…

ಮೂಡುಬಿದಿರೆ ಬಿಜೆಪಿಯಲ್ಲಿ ಮುಖಂಡರಿಗೊಂದು ನ್ಯಾಯ, ಕಾರ್ಯಕರ್ತರಿಗೊಂದು ನ್ಯಾಯ: ವಿಶ್ವಕರ್ಮ ಸಂಘಟನೆಗಳ ಆರೋಪ

ಮೂಡುಬಿದಿರೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಉಮಾನಾಥ ಕೋಟ್ಯಾನ್ ಅವರ ಸ್ಪರ್ಧೆಯನ್ನು ವಿರೋಧಿಸಿ ಬಿಜೆಪಿ ಕಚೇರಿಗೆ ಬೀಗ ಜಡಿದಿದ್ದು ಅವರನ್ನು ಸತ್ತ ಕತ್ತೆಗೆ ಹೋಲಿಸಿ ಮಾಧ್ಯಮ…

ಒಳಚರಂಡಿಯೋಜನೆ, ನವಿಲು ಪಾರ್ಕ್‍ಗೆ ಹಸಿರುಸೇನೆ ಆಗ್ರಹ

ಮೂಡುಬಿದಿರೆಯಲ್ಲಿ ಒಳಚರಂಡಿ ಯೋಜನೆ ಇಲ್ಲದೆ ತ್ಯಾಜ್ಯ ನೀರು ಕೃಷಿ ಗದ್ದೆಗಳಿಗೆ ಹರಿದು ಬೆಳೆ ಹಾನಿಯಾಗುತ್ತಿದೆ. ಮಳೆಗಾಲ ಮುಗಿಯುವುದರೊಳಗೆ ಒಳಚರಂಡಿ ಯೋಜನೆ ಅನುಷ್ಠಾನದ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳದೇ…

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ-ಯಂತ್ರ ರೋಬೊಟಿಕ್ಕ್ಸ್ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಂಬೈ ಐ.ಐ.ಟಿ ಈ.ಎಲ್.ಎಸ್.ಐ ಇ-ಯಂತ್ರ ಲ್ಯಾಬ್ ಸೆಟಪ್ಸ್ ಇನಿಸಿಯೇಟಿವ್ ಸಹಯೋಗದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲದ ಪ್ರಾಯೋಜಕತ್ವದ ಎರಡು ದಿನಗಳ ಕಾರ್ಯಾಗಾರಕ್ಕೆ…

ಮೂಡುಬಿದಿರೆ: ಮಲೇರಿಯಾ ವಿರೋಧ ಮಾಸಾಚರಣೆ

ಮೂಡುಬಿದಿರೆ: ಮಳೆಗಾಲ ಆರಂಭವಾಗುತ್ತಿರುವ ಸನ್ನಿವೇಶದಲ್ಲಿ ಮಲೇರಿಯಾ, ಡೆಂಗ್ಯೂನಂಥ ಸಾಂಕ್ರಾಮಿಕ ರೋಗಗಳು ಹಬ್ಬುವ ಅಪಾಯದ ಬಗ್ಗೆ ಜನರಿಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತೆಯವರು ನೀಡುವ ಮಾಹಿತಿಯನ್ನು ಜನರು ಸರಿಯಾಗಿ…

ಪ್ರಾಂತ್ಯ ಶಾಲೆಯಲ್ಲಿ ಜೆಸಿಐ ಮೂಡುಬಿದಿರೆ ತ್ರಿಭುವನ್‍ನಿಂದ ಪರಿಸರ ಜಾಗೃತಿ

ಮೂಡುಬಿದಿರೆ: ವಿದ್ಯಾರ್ಥಿಗಳು ಪರಿಸರ ಉಳಿವಿಗಾಗಿ ಪಂಚಸೂತ್ರವನ್ನು ಅನುಸರಿಸಿದರೆ ಪ್ರಕೃತಿ ಮಾಲಿನ್ಯ ಹಾಗೂ ನಾಶವಾಗುವುದನ್ನು ತಡೆಯಬಹುದು. ಉಸಿರಿಗಾಗಿ ಹಸಿರು, ಜೀವನಕ್ಕಾಗಿ ನೀರು, ಬೇಡವಾದ ವಸ್ತುಗಳ ಖರೀದಿಯಿಂದ ದೂರವಿರುವುದು, ಖಾಸಗಿ…

ಶಿರ್ತಾಡಿಗೆ ಸಬ್‍ಸ್ಟೇಶನ್ ಸ್ಥಾಪನೆ ಪ್ರಸ್ತಾಪ-ಮೇಲಾಧಿಕಾರಿಗಳಿಗೆ ವರದಿ: ಮೆಸ್ಕಾಂ ಅಧೀಕ್ಷಕ ಮಂಜಪ್ಪ

ಮೂಡುಬಿದಿರೆ: ಶಿರ್ತಾಡಿ ಭಾಗದ ಜನರು ಕಳೆದ ಹಲವು ವರ್ಷದಿಂದ ಸಬ್‍ಸ್ಟೇಶನ್‍ನ ಬೇಡಿಕೆ ಇಡುತ್ತಿದ್ದು, ಇದಕ್ಕೆ ಪೂರಕವಾಗಿ 33ಕೆವಿ ಸಾಮಥ್ರ್ಯದ ಸಬ್‍ಸ್ಟೇಶನ್ ಸ್ಥಾಪಿಸುವ ಬಗ್ಗೆ ಒಂದು ತಿಂಗಳ ಒಳಗಾಗಿ…