Author: suddi9

ಶ್ರೀ ಶರಭೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ಭೇಟಿ

ಸರಪಾಡಿ: ಶ್ರೀ ಶರಭೇಶ್ವರ ದೇವಸ್ಥಾನ ಸರಪಾಡಿಯಲ್ಲಿ ಅನುಜ್ಞಾ ಕಲಶ ಬಾಲಾಲಯ ಪ್ರತಿಷ್ಠೆ ನಡೆಯಿತು ಈ ಸಂದರ್ಭದಲ್ಲಿ ಶರಭೇಶ್ವ ದೇವಸ್ಥಾನದ ಜಿರ್ಣೋದ್ಧರಾದ ಗೌರವ ಅಧ್ಯಕ್ಷರಾದ ಶ್ರೀ ಬಿ ರಮಾನಾಥ…

ಸಂತ ಜೋಸೆಫ್ ಚರ್ಚ್‍ನಲ್ಲಿ ಪವಿತ್ರ ಗುರುವಾರ ಆಚರಣೆ

ವಾಮಂಜೂರು:ಇಲ್ಲಿನ ಸಂತ ಜೋಸೆಫ್ ಚರ್ಚ್‍ನಲ್ಲಿ ಕ್ರೈಸ್ತರು ಪವಿತ್ರ ಗುರುವಾರವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಿ ಕ್ರಿಸ್ತರ ಕೊನೆಯ ಭೋಜನದ ದಿನವನ್ನುಸ್ಮರಿಸಿದರು. ವಂ.ರೇ.ಫಾ.ಅಂತೋನಿ ಅವರು ಬಲಿ ಪೂಜೆಯ ನೇತೃತ್ವ ವಹಿಸಿದರು.…

ಬಂಟ್ವಾಳ ವಿಧಾನ ಕ್ಷೇತ್ರದಲ್ಲಿ ಶೇ. 80.31 ರಷ್ಟು ಮತದಾನ

ಬಂಟ್ವಾಳ : ದ.ಕ.ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಂಟ್ವಾಳ ವಿಧಾನ ಕ್ಷೇತ್ರದಲ್ಲಿ ಶೇ. 80.31 ರಷ್ಟು ಮತದಾನವಾಗಿದೆ ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಹೇಶ್ ತಿಳಿಸಿದ್ದಾರೆ. ಮೊಡಂಕಾಪು ಮಸ್ಟರಿಂಗ್…

ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ

ಮುಂಬಯಿ : ಮಾತೃ ಭಾಷೆಯನ್ನು ಜನ್ಮತ ಮನೆ-ಮನೆಗಳಲ್ಲಿ ಹುಟ್ಟುಹಾಕಬೇಕು. ಮಾತೃ ಭಾಷೆಯೇ ಎಲ್ಲಾ ಭಾಷೆಗಳ ಆಧಾರ ಸ್ತಂಭ. ಕನ್ನಡ ಸಂಘ ಎಂದರೆ ಕನ್ನಡ ಭಾಷೆಯ, ಚರಿತ್ರೆಯ ಹಾಗೂ…

ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮೊಡಂಕಾಪು ಇನ್ಪೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಮತಕೇಂದ್ರಕ್ಕೆ ಭೇಟಿ

ಬಂಟ್ವಾಳ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜೋಡನೆ ಸಿದ್ಧತೆ ಕೆಲಸವು ಮೊಡಂಕಾಪು ಇನ್ಪೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಹಾಲ್ ನಲ್ಲಿ ಗುರುವಾರ ರಾತ್ರಿ…

ನವವಧುವಿನಿಂದ ಮತದಾನ

ಗಂಜಿಮಠ :ವ್ಯಾಪ್ತಿಯ ಬಡಗುಳಿಪಾಡಿ ಅಳಿಕೆ ರಸ್ತೆಯ ಎರಡನೇ ವಾರ್ಡ್ ನಿವಾಸಿ ನವವಧು ಶ್ವೇತಾ ಅವರು ತನ್ನ ಗಂಡ ಸತೀಶ್ ಅವರೊಂದಿಗೆ ಆಗಮಿಸಿ ಗಂಜಿಮಠ ಉರ್ದು ಶಾಲೆಯಲ್ಲಿ ಮತ…

ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ತಮ್ಮ ಹಕ್ಕು ಚಲಾಯಿಸಿದರು

ಬಂಟ್ವಾಳ :ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ತೆಂಕ ಎಡಪದವಿನ ಸ್ವಾಮಿ ವಿವೇಕಾನಂದ ಕಾಲೇಜ್‍ನಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಹಕ್ಕು ಚಲಾಯಿಸಿ ಸೆಲ್ಫಿ ತೆಗೆದುಕೊಂಡರು.

ದೋಷಪೂರಿತ ಇವಿಎಂ ಯಂತ್ರಗಳಿಂದ ಮತದಾನ ವಿಳಂಬ

ಗಂಜಿಮಠ: ದೋಷಪೂರಿತ ಇವಿಎಂ ಯಂತ್ರಗಳಿಂದಾಗಿ ಹಲವು ಮತಗಟ್ಟೆಗಳಲ್ಲಿ ಮತದಾನ ವಿಳಂಬಗೊಂಡ ಘಟನೆ ನಡೆದಿದೆ. ಕೊನೆಗೆ ಚುನಾವಣಾಧಿಕಾರಿಗಳು ದೋಷಪೂರಿತ ಮತಯಂತ್ರಗಳನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಒಟ್ಟಾರೆ ಈ…

ಚುನಾವಣೆ ಬಳಿಕ ಸ್ವಚ್ಚತೆ

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದಲ್ಲಿ ಚುನಾವಣೆ ಮುಕ್ತಾಯದ ಬಳಿಕ ಬಿಜೆಪಿ ಕಾರ್ಯ ಕರ್ತರು ರಸ್ತೆಯಲ್ಲಿ ಬಿದ್ದಿರುವ ಕಸಗಳನ್ನು ಹೆಕ್ಕಿ ಸ್ವಚ್ಚತೆ ಮಾಡುವ ಮೂಲಕ ಗಮನ ಸೆಳೆದರು.ತಾಲೂಕು…

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಶಾಂತಯುತ ಮತದಾನ

ಬಂಟ್ವಾಳ: ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಮತದಾನ ಸಂಪೂರ್ಣ ಶಾಂತಯುತವಾಗಿ ನಡೆದಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ 249 ಮತಗಟ್ಟೆಯನ್ನು ಗುರುತಿಸಲಾಗಿದ್ದು, ಕೆಲ ಮತಗಟ್ಟೆಯಲ್ಲಿ…

ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ಕೋಲ

ಕಾಜಿಲ: ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ಕೋಲಬಲಿ ಉತ್ಸವದ ಪ್ರಯುಕ್ತ ಕೋರ್ದಬ್ಬು ತನ್ನಿಮಾನಿಗ ದೈವಗಳ ನೇಮೋತ್ಸವವು ಎ.18ರಂದು ಗುರುವಾರ ವಿಜೃಂಭಣೆಯಿಂದ ನಡೆಯಿತು.