Author: suddi9

ಶತಾಯುಷಿ ದಾಟಿದ ನಾರಾಯಣ ಪೂಜಾರಿಯಿಂದ ಮತಚಲಾವಣೆ

ಬಂಟ್ವಾಳ:ಮಂಗಳೂರು ಲೋಕಸಭಾ ಕ್ಷೇತ್ರದ ಚುಣಾವಣಾ ಹಿನ್ನೆಲೆಯಲ್ಲಿ ಬಡಗಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಸುಮಾರು 110 ವರ್ಷ ಪ್ರಾಯದ ನಾರಾಯಣ ಪೂಜಾರಿ ಬಡಗಬೆಳ್ಳೂರು ಗ್ರಾ.ಪಂಚಾಯತ್‍ ಮತಗಟ್ಟೆಗೆ ಬಂದು ಯಾರ ಆಸರೆಯಿಲ್ಲದೆ…

ಚುನಾವಣಾ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಯೋರ್ವರು ಮತಗಟ್ಟೆಯಲ್ಲಿಯೇ ಮೃತ

ಚಾಮರಾಜನಗರ : ಲೋಕಸಭಾ ಮಹಾ ಸಮರ ಆರಂಭವಾಗಿದೆ. ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಚಾಮರಾಜನಗರದಲ್ಲಿ ಚುನಾವಣಾ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಯೋರ್ವರು ಮತಗಟ್ಟೆಯಲ್ಲಿಯೇ ಮೃತಪಟ್ಟಿದ್ದಾರೆ. ಷರೀಫ್…

ನವದಂಪತಿಗಳಿಂದ ಮತದಾನ

ಪೊಳಲಿ:ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿ ರಾಜರಾಜೇಶ್ವರೀ ಪ್ರೌಢಶಾಲೆಯ ಮತಗಟ್ಟೆಯಲ್ಲಿ ನವದಂಪತಿಗಳಾದ ಸುಮಿತ್ ಮತ್ತು ಪ್ರತಿಜ್ಙಾ ಮತದಾನ ಮಾಡಿದರು.

ಅಡ್ಯಾರುಗುತ್ತು ಕೋರ್ದಬ್ಬು ತನ್ನಿಮನಿಗ ದೈವಗಳ ಕೋಲ ಸೇವೆ

ಅಡ್ಯಾರು : ಅಡ್ಯಾರುಗುತ್ತು ಕುಟುಂಬಿಕರು ನಂಬಿಕೊಂಡು ಬಂದಿರುವ ಶ್ರೀ ಕೋರ್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಗಳ `ಕೋಲ ಸೇವೆ’ ಎ. 19ರಿಂದ ಎ.21ರವರೆಗೆ ಜರುಗಲಿದೆ.ಎ. 19ರಂದು ಸಂಜೆ…

ಅಂಗವಿಕಲತೆಯಿಂದ ಬಳಲುತ್ತಿದ್ದ ಯುವಕನಿಂದ ಮತದಾನ

ಬಡಗಬೆಳ್ಳೂರು: ಮಂಗಳೂರು ಲೋಕಸಭಾ ಕ್ಷೇತ್ರದ ಚುಣಾವಣಾ ಸಂಧರ್ಭದಲ್ಲಿ ಬಡಗಬೆಳ್ಳೂರಿನ ಯುವಕ ಹುಟ್ಟಿನಿಂದಲೇ ಅಂಗವಿಕಲತೆಯಿಂದ ಬಳಲುತ್ತಿದ್ದ ಬಡಗಬೆಳ್ಳೂರು ಗ್ರಾಮದ ಇಬ್ರಾಹಿಂ ಅವರ ಪುತ್ರ 25 ವರ್ಷದ ಯುವಕ ಅಬ್ದುಲ್…

ಮತದಾನ ಜಾಗೃತಿ ಮತ್ತು ಯುವ ಸಾಧಕರಿಗೆ ಸನ್ಮಾನ

ಉಡುಪಿ:ಜೇಸಿಐ ಉಡುಪಿ ಸಿಟಿ ಇದರಯುವ ಜೇಸಿ ವಿಭಾಗದ ವತಿಯಿಂದ ಮತದಾನ ಜಾಗೃತಿ ಮತ್ತು ಯುವ ಸಾಧಕರಿಗೆ ಸನ್ಮಾನಕಾರ್ಯಕ್ರಮ ಎ.17 ರಂದು ನೈಸ್‍ಕಂಪ್ಯೂಟರ್ ನಲ್ಲಿನಡೆಯಿತು.ಕಾರ್ಯಕ್ರಮದಲ್ಲಿ ಕಾವ್ಯವಾಣಿ ಕೊಡಗುರವರನ್ನುಗೌರವಿಸಲಾಯಿತು.ಮತದಾನದ ಬಗ್ಗೆ…

48 ಗಂಟೆಗಳ ಅವಧಿಯಲ್ಲಿ ಯಾವುದೇ ಚುನಾವಣಾ ವಿಷಯಗಳನ್ನು ತೋರಿಸುವಂತಿಲ್ಲ ಚುನಾವಣಾ ಆಯೋಗದ ಆದೇಶ

ಹೊಸದಿಲ್ಲಿ : ಚುನಾವಣಾ ಕಾನೂನಿನಲ್ಲಿ ಹೇಳಿರುವಂತೆ ಬಿಜೆಪಿಯಿಂದ ಪ್ರಾಯೋಜಿತ ನಮೋ ಟಿವಿಯು ಚುನಾವಣೆಯ ನಿರ್ದಿಷ್ಟ ಹಂತದಲ್ಲಿ ಮತದಾನ ಅಂತ್ಯಗೊಳ್ಳುವ ಮೊದಲಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಚುನಾವಣಾ…

ಐಎಎಸ್ ಅಧಿಕಾರಿ ಮುಹಮ್ಮದ್ ಮುಹ್ಸಿನ್ ಅವರನ್ನು ಚುನಾವಣಾ ಆಯೋಗದಿಂದ ಅಮಾನತು

ಹೊಸದಿಲ್ಲಿ : ಒಡಿಶಾದ ಸಂಬಲಪುರ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಮುಹಮ್ಮದ್ ಮುಹ್ಸಿನ್ ಅವರನ್ನು ಚುನಾವಣಾ ಆಯೋಗವು ಮುಂದಿನ…

ಮಂಗಳೂರು ಲೋಕ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮತ ಚಲಾವಣೆ

ಮಂಗಳೂರು : ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗೆ ದ.ಕ.ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಬಲ್ಮಠ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳೂರು ಲೋಕ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್…

ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಗ್ರಾಮ ಪಂಚಾಯತ್ ಸದಸ್ಯನ ಬಂಧನ

ಕುಂದಾಪುರ : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೆರ್ಗಾಲ್ ಗ್ರಾಪಂ ಸದಸ್ಯ ರಮೇಶ್ ಗಾಣಿಗ ಮೊಗೇರಿ…

ದ್ವಿಚಕ್ರ ವಾಹನ ಮೈಮೇಲೆ ಉರುಳಿ 10ನೇ ತರಗತಿ ವಿದ್ಯಾರ್ಥೀನಿ ಸಾವು

ಗುರುಪುರ : ಮಳಲಿಗೆ ಹತ್ತಿರದ ಮೊಗರು ಎಂಬಲ್ಲಿನ ನಿವಾಸಿ, ವಿದ್ಯಾರ್ಥಿನಿ ಸುಷ್ಮಾ ಶೆಟ್ಟಿ(17) ದ್ವಿಚಕ್ರ ವಾಹನ ಸ್ಕಿಡ್ಡಾಗಿ, ಮೈಮೇಲೆ ಉರುಳಿ ಬಿದ್ದು ದಾರುಣ ಸಾವನ್ನಪ್ಪಿದ ಘಟನೆ ಬುಧವಾರ…

ಬಿಜೆಪಿ ಚುನಾವಣಾ ಪ್ರಚಾರ ಸಭೆ

ವಿಟ್ಲ:ಕನ್ಯಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯು ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಷೇತ್ರ ಅಧ್ಯಕ್ಷ ದೆವಿದಾಸ್ ಶೆಟ್ಟಿ, ಕೊಳ್ನಾಡು ಮಹಾಶಕ್ತಿ…

ಲೋಕಸಭಾ ಚುನಾವಣೆಗೆ ಕ್ಷಣಗಣನೆ

ಬಂಟ್ವಾಳ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಮತದಾನಕ್ಕೆ ಸಂಪೂರ್ಣ ಸಜ್ಜಾಗಿದೆ ಎಂದು ಎ.ಆರ್.ಒ. ಮಹೇಶ್ ತಿಳಿಸಿದ್ದಾರೆ. ತಾಲೂಕು…

ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ ಬಿ.ತಮ್ಮಯ್ಯ ಪುನರಾಯ್ಕೆ

ಬಂಟ್ವಾಳ : ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ತುಕಾರಾಮ್ ಪೂಜಾರಿ, ಮಧುಕರ್ ಮಲ್ಯ , ಪಿ.ಲೋಕನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ…