Author: suddi9

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು: ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ.

ಬಂಟ್ವಾಳ| ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಪ್ರಥಮ ಬಿ.ಎ ವಿದ್ಯಾರ್ಥಿ ಹರ್ಷಿತ್ ಕೆ ಮತ್ತು ಗಗನ್ ಇವರು ಸುಬ್ರಹ್ಮಣ್ಯ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ದಿನಾಂಕ 23/02/2019 ರಂದು…

ಅಮ್ಟೂರು ರಸ್ತೆ ಕಾಂಕ್ರೀಟ್ ಕರಣಕ್ಕೆ ಶಿಲಾನ್ಯಾಸ

ಬಂಟ್ವಾಳ: ಅಮ್ಟೂರು ಗ್ರಾಮದ ಪೂವಳ ರಸ್ತೆಯ ಕಾಂಕ್ರೀಟ್ ಕರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ ನಡೆಯಿತು. ತೀರಾ ದುರಸ್ತಿಯ ಲ್ಲಿದ್ದ ಕಲ್ಲಡ್ಕ ಸಮೀಪದ ಅಮ್ಟೂರು ಗ್ರಾಮದ ಪೂವಳ…

ಶ್ರೀ ಭಗವತೀ ತೀಯಾ ಸಮಾಜ ವತಿಯಿಂದ ಸನ್ಮಾನ

ಪೊಳಲಿ: ಶ್ರೀಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀದುರ್ಗಾಪರಮೇಶ್ವರಿ ಗುಡಿಯ ದ್ವಾರಧ್ವಯಗಳ ರಜತ ಕವಚವನ್ನು ರಚಿಸಿದ ಸೌಮ್ಯ-ದನಂಜಯ ಆಚಾರ್ಯ…

ಪುಣ್ಯ ಕಾರ್ಯಗಳು ನಿತ್ಯ ನಿರಂತರ ನಡೆಯಲಿ: ಪೊಳಲಿ ರಾಮಚರಣ ಎಸ್ ತಂತ್ರಿ

ಕೈಕಂಬ: ಪೊಳಲಿಯ ದೇವರಿಗೆ ದ್ವಾರಧ್ವಯಗಳ ರಜತ ಕವಚ ಸಮರ್ಪಿಸಲು ಅವಕಾಶ ಸಿಕ್ಕಿರುವುದು ತೀಯಾ ಬಾಂಧವರ ಪುಣ್ಯವಾಗಿದೆ. ದೇವರ ಮುಖಾಂತರ ಸಮಾಜವನ್ನು ಒಟ್ಟುಗೂಡುವ ಕೆಲಸ ಸಿಕ್ಕಿದ್ದು, ಮುಂದೆ ಅನೇಕ…

ಶ್ರೀಭಗವತೀ ತೀಯಾ ಸಮಾಜದ ರಜತ ಕವಚ ಸಮರ್ಪಣಾ ಭವ್ಯ ಮೆರವಣಿಗೆ

ಪೊಳಲಿ: ಶ್ರೀಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀದುರ್ಗಾಪರಮೇಶ್ವರಿ ಗುಡಿಯ ದ್ವಾರಧ್ವಯಗಳ ರಜತ ಕವಚ ಸಮರ್ಪಣಾ ಸಮಾರಂಭ ಭಾನುವಾರ…

ಗಾಣಿಗ ಸಮಾಜದಿಂದ ಕಂಚುದೀಪದ ಆಧಾರ ಶಿಲೆ-ಶಿಲಾಪೀಠ ಸಮರ್ಪಣೆ

ಕೈಕಂಬ: ಶ್ರೀಪೊಳಲಿ ದೀಪಸ್ತಂಭ ನವೀಕರಣ ಸಮಿತಿ ವತಿಯಿಂದ ಗಾಣಿಗ ಸಮಾಜದ ಬಾಂಧವರು ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಸೇವಾ ರೂಪವಾಗಿ ನೀಡಿದ ಕಂಚು ದೀಪವನ್ನು ನವೀಕರಣಗೊಳಿಸಲಾಗುತ್ತಿದ್ದು, ಇದರ ಆಧಾರ…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ: ಹೆತ್ತವರ ಸಭೆ.

ವಿಟ್ಲ : ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಧ್ಯೇಯವಾಗಿಸಿಕೊಂಡು ನಮ್ಮ ಸಂಸ್ಥೆ ಕಾರ್ಯೋನ್ಮುಖವಾಗಿದೆ. ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕರು ಮಾತ್ರವಲ್ಲದೆ ಪೋಷಕರೂ ಸಹ ಪಾಲುದಾರರು. ಈ ನಿಟ್ಟಿನಲ್ಲಿ ಸಂಸ್ಥೆ ಸದಾ…

ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ

ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಸೈಕಲ್ ವಿತರಿಸಿದರು. ಜಿ ಪಂ ಸದಸ್ಯೆ ಜಯಶ್ರೀ ಕೋಡಂದೂರು,…

ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ತುಳು ನಾಟಕ ಸ್ಪರ್ಧೆ ಉದ್ಘಾಟನೆ

ಬಂಟ್ವಾಳ : ಸಂಘ ಸಂಸ್ಥೆಗಳ ಸಾಮಾಜಿಕ ಚಟುವಟಿಕೆಗಳಂತಹ ಸಮಾಜದ ಅಭಿವೃದ್ದಿ ಕಾರ್ಯಗಳಿಂದ ಊರಿಗೆ ಉತ್ತಮ ಹೆಸರು ಬರುತ್ತದೆ. ನಾಟಕ ಕಲೆಯನ್ನು ಪೆÇ್ರೀತ್ಸಾಹಿಸಿ ಬೆಳೆಸುವ ಶ್ರೀ ಮುರುಘೇಂದ್ರ ಮಿತ್ರ…

ಉಡುಪಿ ಸಂಕಲ್ಪದಿಂದ ಸಿದ್ಧಿ ಯುವ ಸಬಲೀಕರಣ ಕಾಯಾ೯ಗಾರ

ಉಡುಪಿ :- ನೆಹರು ಯುವ ಕೇ೦ದ್ರ ಉಡುಪಿ ಜಿಲ್ಲೆ, ಗುರು ಯುವಕ ಸಂಘ ನೆಜಾರು ಇದರ ಆಶ್ರಯದಲ್ಲಿ ಫೆ.24ರಂದು ಸಂಕಲ್ಪದಿಂದ ಸಿದ್ಧಿ ಯುವ ಸಬಲೀಕರಣ ಕಾಯಾ೯ಗಾರ ಮಿಲಾಗ್ರೀಸ್…

ಪಬ್ಲಿಕ್ ಸೊಸೈಟಿ ಗೆ ಆಯ್ಕೆ

ಬಂಟ್ವಾಳ : ‘ಕಲೆಯಲ್ಲಿ ಕಲೆಯ ಅಂಶ ಪ್ರಧಾನವಾಗಿರಬೇಕೇ ಹೊರತು ಆಡಂಬರವಲ್ಲ’ ಎಂದು ಹಂಪಿ ವಿಶ್ವವಿದ್ಯಾನಿಲಯ ನಿವೃತ್ತ ಕುಲಪತಿ ಬಿ.ಎ. ವಿವೇಕ ರೈ ಹೇಳಿದ್ದಾರೆ. ಬಂಟ್ವಾಳ ತಾಲೂಕಿನ ಅಮ್ಟಾಡಿ…

ಸ್ವಾತಂತ್ರ್ಯ ಹೋರಾಟಗಾರ ಬಾಳಪ್ಪ ಜನ್ಮದಿನಾಚರಣೆ

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ಆಶ್ರಯದಲ್ಲಿ ಸ್ವಾತಂತ್ರ್ಯಯೋಧ, ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಂಸ್ಥಾಕರಾದ ಡಾ. ಅಮ್ಮೆಂಬಳ ಬಾಳಪ್ಪ ಅವರ 97ನೇ ಜನ್ಮದಿನಾಚರಣೆಯ…

ಇರ್ವತ್ತೂರು: ಗ್ರಾಮ ಪಂಚಾಯಿತಿ ಕಟ್ಟಡ ಲೋಕಾರ್ಪಣೆ ಅಭಿವೃದ್ಧಿಗೆ ದೂರಾಲೋಚನೆ ಅಗತ್ಯ: ಶಾಸಕ ರಾಜೇಶ ನಾಯ್ಕ್

ಬಂಟ್ವಾಳ:ಪ್ರತೀ ಗ್ರಾಮ ಪಂಚಾಯಿತಿ ಮತ್ತಿತರ ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯುತ್ತಮ ಕಟ್ಟಡ ಮತ್ತು ಮೂಲಭೂತ ಸೌಕರ್ಯ ಮಾತ್ರ ಇದ್ದರೆ ಸಾಲದು. ವಿವಿಧ ಸರ್ಕಾರಿ ಸೌಲಭ್ಯಕ್ಕಾಗಿ ಅಲ್ಲಿಗೆ ಬರುವ ನಾಗರಿಕರಿಗೆ…

ಬಂಟ್ವಾಳ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ

ಬಂಟ್ವಾಳ : ಮಂಗಳಾ ಫ್ರೆಂಡ್ಸ್ ಸರ್ಕಲ್ ಅಲೆತ್ತೂರು ಜೋಡುಮಾರ್ಗ ಇದರ ವತಿಯಿಂದ ಅಲೆತ್ತೂರು ಪಂಜುರ್ಲಿ ದೈವಸ್ಥಾನ ದ ಬಳಿಯಲ್ಲಿರುವ ಮಂಗಳಾ ಭವನದಲ್ಲಿ 20ನೇ ವರ್ಷದ ಸಾಮೂಹಿಕ ಶ್ರೀ…