Author: suddi9

ನೂತನ ಕೊಡಿಮರದ ನಿಧಿಕುಂಭ ಸ್ಥಾಪನೆ,ರತ್ನನ್ಯಾಸಪೂಜೆ

ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ನೂತನ ಕೊಡಿಮರದ ಸ್ಥಾಪನೆಯ ಪೂರ್ವಭಾವಿಯಾಗಿ ಪುಣ್ಯಾಹಕಲಶ, ನಿಧಿಕುಂಭ ಸ್ಥಾಪನೆ, ಆದಾರಶಿಲೆಗೆ ರತ್ನನ್ಯಾಸಪೂಜೆನೆರವೇರಿತು. ಸೋಮವಾರ ನೂರಾರು ಭಕ್ತರ ಸಮಕ್ಷಮದಲ್ಲಿ ನಡೆಯಿತು. ದೇವಳದ ತಂತ್ರಿಗಳಾದ…

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ “ಪ್ರತಿಭಾ ಪುರಸ್ಕಾರ”

“ಶಿಸ್ತು ಜೀವನದಲ್ಲಿ ತುಂಬಾ ಮುಖ್ಯ. ಇಲ್ಲಿನ ಶಿಸ್ತು ಕಂಡು ರೋಮಾಂಚನವಾಯಿತು. ‘ಎಲ್ಲಿದ್ದರೂ ಸಲ್ಲುವ, ಎಲ್ಲಿದ್ದರೂ ಸಲ್ಲುವ, ವಿದ್ಯೆ ಕಲಿತ ಬಡವ ಎಲ್ಲೆಲ್ಲಿ ಇದ್ದರೂ ಸಲ್ಲುವ ಸರ್ವಜ್ಞ’ ಎನ್ನುವಂತೆ…

ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಲ್ಲಿ ದೊಂಪದಬಲಿ ಉತ್ಸವ

ಗುರುಪುರ: ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಕಾಲಾವಧಿ ದೊಂಪದಬಲಿ ಉತ್ಸವ ಡಿ.29ಶನಿವಾರ ಮತ್ತು ಡಿ.30 ಭಾನುವಾರ ಮಹಿಷಂದಾಯ, ಶ್ರೀ ಮುಂಡಿತ್ತಾಯ(ವೈದ್ಯನಾಥ), ಧೂಮಾವತಿ,ಬಂಟ ದೈವಗಳ ನೇಮ ಜರಗಿತು.…

ಕುಪ್ಪೆಪದವು: ಚಿರತೆ ದಾಳಿಗೆ ಹಸು ದಾರುಣ ಸಾವು

ಕುಪ್ಪೆಪದವು: ಚಿರತೆಯೊಂದು ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದ ಘಟನೆ ಕುಪ್ಪೆಪದವು ಸಮೀಪದ ಬಾರ್ದಿಲ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಹೊನ್ನಯ್ಯ ಎಂಬವರ ಮನೆಯ ಕೊಟ್ಟಿಗೆಯಲ್ಲಿದ್ದ ದನವನ್ನು…

ಪ್ರತಿಭೆ ಅನಾವರಣಕ್ಕೆ ಆಸಕ್ತಿ, ಅವಕಾಶ ಮುಖ್ಯ: ವೆಂಕಟರಮಣ ಭಟ್

ವಿದ್ಯಾಗಿರಿ: ಪ್ರತಿಯೊಬ್ಬರಲ್ಲೂ ವಿಭಿನ್ನ ರೀತಿಯ ಪ್ರತಿಭೆಗಳಿರುತ್ತವೆ. ಅದನ್ನು ಪ್ರದರ್ಶಿಸಲು ಆಸಕ್ತಿ ಮತ್ತು ಅವಕಾಶ ತುಂಬಾ ಮುಖ್ಯ. ಆಸಕ್ತಿ ಎನ್ನುವುದು ಸತತ ಪ್ರಯತ್ನದಿಂದ ಹುಟ್ಟಿಕೊಂಡರೇ, ಅವಕಾಶ ಕಲೆಗಾರನನ್ನು ಅರಸುತ್ತಾ…

ಎಕ್ಸಲೆಂಟ್ ಕಾಲೇಜಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳು ವಿಶೇಷ ಉಪನ್ಯಾಸ

ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟು ಎಕ್ಸಲೆಂಟ್ ಪ.ಪೂ.ಕಾಲೇಜಿನಲ್ಲಿ ವಿದ್ವಾನ್ ಕೃಷ್ಣರಾಜ ಕುತ್ಪಾಡಿಯವರಿಂದ ‘ವಿವೇಚನೀ’ ಸರಣಿ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ಸಂಸ್ಕಾರ ಮತ್ತು ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ಜರುಗಿತು.…

ಅಪಾಯಕಾರಿ ರಸ್ತೆ ಹೊಂಡಗಳಿಗೆ ಗ್ರಾಮಸ್ಥರಿಂದ ದುರಸ್ಥಿ ಕಾರ್ಯ

ಮೂಡುಬಿದಿರೆ: ಕಳೆದ ಕೆಲವು ಸಮಯಗಳಿಂದ ರಸ್ತೆಗಳಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಮತ್ತು ಸವಾರರಿಗೆ ಹಾನಿಯುಂಟು ಮಾಡುತ್ತಿದ್ದ ರಸ್ತೆಯನ್ನು ಗ್ರಾಮದ ಯುವಕರೆಲ್ಲರೂ ಒಟ್ಟು ಸೇರಿ…

ಯುವಮಿಲನ ಸಂಘಟನೆ ರೂ.25ಸಾವಿರ ಆರ್ಥಿಕ ನೆರವು

ಮೂಡುಬಿದಿರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿ ಗೌತಮ್‍ನ ಚಿಕಿತ್ಸೆಗಾಗಿ ಮೂಡುಬಿದಿರೆಯ ಯುವಮಿಲನ ಸಂಘಟನೆಯು ರೂ.25 ಸಾವಿರ ಆರ್ಥಿಕ ನೆರವು ನೀಡಿ ಸಹಕರಿಸಿದೆ. ಈ ಸಂದರ್ಭದಲ್ಲಿ ಯುವಮಿಲನ ಸಂಘಟನೆಯ…

ಶ್ರೀ ಕ್ಷೇತ್ರ ತೋಡಾರುವಿನಲ್ಲಿ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಮೂಡುಬಿದಿರೆ: ಹಿಂದೂ ಸಮಾಜದಲ್ಲಿ ನಂಬಿಕೆ, ಶ್ರದ್ದೆಯ ಅಡಿಪಾಯದಲ್ಲಿ ಇದ್ದು, ಅಂತಹ ನಂಬಿಕೆಗಳಿಗೆ ಕೈ ಹಾಕುವ ದುಸ್ಸಾಹಸ ಬೇಡ. ಈ ರೀತಿಯ ಕಾರ್ಯ ಅನ್ಯಧರ್ಮೀಯರಿಗಿಂತಲೂ ಹಿಂದೂ ರಾಜಕೀಯ ನಾಯಕರಿಂದಲೇ…

ಸಾಧಕ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಸನ್ಮಾನ

ಬಂಟ್ವಾಳ: ಸುಜೀರು ಸರಕಾರಿ ಪ್ರೌಢಶಾಲಾ ನೂತನ ಸಭಾಂಗಣದ ಉದ್ಘಾಟನಾ ಸಮಾರಂಭ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಭಾಂಗಣ ಉದ್ಘಾಟಿಸಿದರು. ಅವರು ಮಾತನಾಡಿ ಹಿಂದೆ ಯುಪಿಎ ಸರಕಾರ…

ಮೌಂಟ್ ಕಾರ್ಮೆಲ್, ಹೋಲಿ ಏಂಜೆಲ್ಸ್ ಶಾಲೆಯ ವಾರ್ಷಿಕ ಕ್ರೀಡಾಕೂಟ

ಮೂಡುಬಿದಿರೆ: ಶಿರ್ತಾಡಿಯ ಹೋಲಿ ಏಂಜೆಲ್ಸ್ ಹಾಗೂ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಶಾಲಾ ವಠಾರದಲ್ಲಿ ನಡೆಯಿತು. ಶಾಲೆಯ ಹಳೆ ವಿದ್ಯಾರ್ಥಿನಿ, ಅಂತಾರಾಷ್ಟ್ರೀಯ ಕ್ರೀಡಾಪಟು…

ಸ್ವಯಂ ಸೇವೆಯೇ ನಿತ್ಯ ಸಾಧನೆ: ಡಾ.ಡಿ.ವೀರೇದ್ರ ಹೆಗ್ಗಡೆ

ಮೂಡುಬಿದಿರೆ: ಸ್ವಯಂ ಪ್ರೇರಿತ ಸೇವೆಯೇ ನಿತ್ಯ ಸಾಧನೆ. ಸ್ವಯಂಸೇವೆಯಿಂದ ಧರ್ಮರಕ್ಷಣೆಯ ಜೊತೆಗೆ ಸಮಾಜದ ರಕ್ಷಣೆಯಾಗಬೇಕು. ಸ್ವಯಂಸೇವೆ ವ್ಯಕ್ತಿತ್ವ ನಿರ್ಮಾಣ ಮಾಡಿದರೆ, ಸ್ವಸಹಾಯ ಸಂಘಗಳು ಸಂಸಾರ, ಸಮಾಜವನ್ನು ಕಟ್ಟುವಂತಹ…

ಒಂದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ,ಅತ್ತೆ ನಿಧನ

ಮೂಡುಬಿದಿರೆ: ಮೂಡುಬಿದಿರೆ ಕ್ಷೇತ್ರ ಬಿಜೆಪಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಅವರ ತಾಯಿ ಹಾಗೂ ಅತ್ತೆ( ಪತ್ನಿಯ ತಾಯಿ) ಕೆಲವೇ ಗಂಟೆಗಳ ಅಂತರದಲ್ಲಿ ಶನಿವಾರ ನಿಧನ…