Author: suddi9

ಕಾಲೇಜು ವಿದ್ಯಾರ್ಥಿ ನಾಪತ್ತೆ

ಮೂಡುಬಿದಿರೆ: ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದಾನೆ. ಈತ ಪ್ರಥಮ ಬಿಕಾಂ ವಿದ್ಯಾರ್ಥಿಯಾಗಿದ್ದು, ಹಾಸ್ಟೆಲ್‍ನಿಂದ ಕಳೆದ ಡಿ18ರಿಂದ ನಾಪತ್ತೆಯಾಗಿದ್ದಾನೆ. ಇಲ್ಲಿನ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ಸುದೈವ (19 ವರ್ಷ)…

ಶಿರ್ತಾಡಿಯಲ್ಲಿ ಕ್ರಿಸ್ಮಸ್ ಬಂಧುತ್ವ ಕಾರ್ಯಕ್ರಮ

ಮೂಡುಬಿದಿರೆ: ಸ್ವಧರ್ಮವನ್ನು ಸರಿಯಾಗಿ ಅರಿತು ಪರಧರ್ಮದ ಬಗ್ಗೆಯೂ ಇನ್ನಷ್ಟು ಮನನ ಮಾಡಿಕೊಂಡು ಗೌರವ ನೀಡುವುದೇ ನಿಜವಾದ ಧರ್ಮ, ಪರಸ್ಪರ ಅರಿತು ಬಾಳುವುದರಿಂದಲೇ ಸಮಾಜದಲ್ಲಿ ಸಹೋದರತೆ, ಸೌಹಾರ್ದತೆ ಉಳಿಯಲು…

ಸಿದ್ಧಕಟ್ಟೆ ಸದ್ಗುರು ಕಲಾ ತಂಡ ಉದ್ಘಾಟನೆ

ಮೂಡುಬಿದಿರೆ: ಡಾ. ರಾಜ್‍ಕುಮಾರ್, ಚಾರ್ಲಿಚಾಪ್ಲಿನ್‍ನಂತಹ ಮಹಾನ್ ಕಲಾವಿದರು ಕೂಡಾ ರಂಗಭೂಮಿಯ ಹಿನ್ನೆಲೆಯಿಂದ ಬೆಳೆದು ಬಂದವರು. ರಂಗಭೂಮಿ ಕಲಾವಿದರ ಕಲಾಜೀವನದ ಜೀವಾಳ ಎಂದು ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ…

ಕಲ್ಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ

ಮೂಡುಬಿದಿರೆ: ಕನ್ನಡ ಭಾಷೆ ನಮ್ಮ ಮಾತೃ ಭಾಷೆ, ಇಂಗ್ಲೀಷ್ ಭಾಷೆ ವ್ಯವಹಾರಿಕ ಹಾಗೂ ಉದ್ಯೋಗದ ಭಾಷೆ. ಹೆಚ್ಚುತ್ತಿರುವ ಇಂಗ್ಲೀಷ್ ಮಾಧ್ಯಮ ಶಾಲೆಗಳ ಮಧ್ಯೆಯೂ ಕಲ್ಲಬೆಟ್ಟುವಿನಂತಹ ಕೆಲವು ಕನ್ನಡ…

ಪೊಳಲಿ ದೀಪಸ್ತಂಭ ನವೀಕರಣಕ್ಕೆ ಮಹೂರ್ತ, ಗಾಣಿಗ ಸಮಾಜದ ಸೇವೆ.

ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ದೀಪಸ್ತಂಭದ ನವೀಕರಣವನ್ನು ಗಾಣಿಗ ಸಮಾಜದವರು ಸೇವಾರೂಪವಾಗಿ ಮಾಡಲಿದ್ದಾರೆ.ದೀಪಸ್ತಂಭ ನವೀಕರಣದ ಮಹೂರ್ತವು ಶುಕ್ರವಾರ ನಡೆಯಿತು. ಶ್ರೀ ಕ್ಷೇತ್ರ ಹಾಗೂ ಗಾಣಿಗ ಸಮಾಜ…

ಶ್ರೀ ಕ್ಷೇತ್ರ ಪೊಳಲಿಗೆ “ದ್ವಾರ ಧ್ವಯಗಳಿಗೆ ರಜತ ಕವಚ” ಸಮರ್ಪಣಾ ಸಮಾರಂಭ

ಅಡ್ಡೂರು: ಇತಿಹಾಸ ಪ್ರಸದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಜೀರ್ಣೋದ್ಧಾರಗೊಳ್ಳತ್ತಿರುವ ಸುಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿ ಗುಡಿಯ “ದ್ವಾರ ಧ್ವಯಗಳಿಗೆ ರಜತ ಕವಚ” ತೀಯಾ ಸಮಾಜದ ವತಿಯಿಂದ…

ಮುಂಬೈ ಗಾಣಿಗ ಯಾನೆ ಸಾಫಲ್ಯ ಸೇವಾ ಸಂಘದ ವತಿಯಿಂದ’ಅಮೃತ ಮಹೋತ್ಸವ’ದಂದು ವಿವಿಧ ತಾಲೂಕಿನ ಅಧ್ಯಕ್ಷರಿಗೆ ಸನ್ಮಾನ

ಬಂಟ್ವಾಳ: ಮುಂಬೈ ಗಾಣಿಗ ಯಾನೆ ಸಾಫಲ್ಯ ಸೇವಾ ಸಂಘದ ವತಿಯಿಂದ ಕುರ್ಲಾ ಬಂಟರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ…

ಮುಂಬೈ ಗಾಣಿಗ ಯಾನೆ ಸಾಫಲ್ಯ ಸೇವಾ ಸಂಘದ ವತಿಯಿಂದ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ಸನ್ಮಾನ

ಬಂಟ್ವಾಳ: ತಾಲೂಕಿನ ಉತ್ಸಾಹಿ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಇವರಿಗೆ ಮಾಧ್ಯಮ ಮತ್ತು ಸಮಾಜ ಸೇವೆಗಾಗಿ ಮುಂಬೈ ಗಾಣಿಗ ಯಾನೆ ಸಾಫಲ್ಯ ಸೇವಾ ಸಂಘದ ವತಿಯಿಂದ ಕುರ್ಲಾ…

ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

ಬಡಗಬೆಳ್ಳೂರು:ಶ್ರೀಆದಿಶಕ್ತಿ ಚಾಮುಂಡೇಶ್ವರೀ ದೇವಿಗೆ ವಿಶೇಷ ಮಹಾಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ 31ನೇ ವರ್ಷದ “ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು” ಅಯ್ಯಪ್ಪ ಭಕ್ತವೃಂದದವರ ವತಿಯಿಂದ ಡಿ.30ರಂದು ಶ್ರೀಆದಿಶಕ್ತಿ ಚಾಮುಂಡೇಶ್ವರೀ…

ವಿಶೇಷ ಮೂಡಗಣಪತಿ ಸೇವೆ

ಮೂಡುಬಿದಿರೆ: ಅಂಗಾರಕೀ ಸಂಕಷ್ಟಿಯ ಅಂಗವಾಗಿ ಮಂಗಳವಾರ ಮೂಡುಬಿದಿರೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪರಿವಾರ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಜರಗಿದ ವಿಶೇಷ ಮೂಡಗಣಪತಿ ಸೇವೆ ಸಹಿತ ಅಪರಾಹ್ನದ…

ಸಾವಿರ ಕಂಬದ ಬಸದಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ

ಮೂಡುಬಿದಿರೆ: ತ್ರಿಭುವನ್ ತಿಲಕ ಚೂಡಾಮಣಿ ಬಸದಿಯಲ್ಲಿ (ಸಾವಿರ ಕಂಬದ ಬಸದಿ) ಮೂಡುಬಿದಿರೆ ಶ್ರೀಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ರಾತ್ರಿ ಲಕ್ಷದೀಪೋತ್ಸವ…

ವೈಟ್ ಲಿಫ್ಟಿಂರ್ಗ್‍ನಲ್ಲಿ ಆಳ್ವಾಸ್‍ಗೆ ಅವಳಿ ಪ್ರಶಸ್ತಿ

ಮೂಡುಬಿದಿರೆ: ಮಹಾರಾಷ್ಟ್ರದ ನಾಗ್ಪುರದಲ್ಲಿ ಜರಗುತ್ತಿರುವ ರಾಷ್ಟ್ರೀಯ ಜ್ಯೂನಿಯರ್ ವೈಟ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿಯರಾದ ಲಾವಣ್ಯ ರೈ ಚಿನ್ನದ…

ಜೆಸಿಟಿಯು ದ.ಕ ಜಿಲ್ಲಾ ಪ್ರಚಾರ ಆಂದೋಲನ

ಮೂಡುಬಿದಿರೆ: ಕಾರ್ಮಿಕರ ಸಂಘಟನೆ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಜನವರಿ 8 ಮತ್ತು 9 ರಂದು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿ)ಯು ಹಮ್ಮಿಕೊಂಡ ರಾಷ್ಟ್ರ ವ್ಯಾಪಿ ಮುಷ್ಕರವನ್ನು…

ಲಾಡಿ ಹಜಂಕಾಲಬೆಟ್ಟ ದೈವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ

ಮೂಡುಬಿದಿರೆ: ತುಳುನಾಡಿನ ಮತ್ತು ಎಲ್ಲಾ ರಾಜ್ಯ-ದೇಶದ ಮಹಿಳೆಯರು ಸಶಕ್ತರಾಗಿ ಬೆಳೆಯಲು ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳು ಸಹಕಾರಿಯಾಗಿದೆ. ಧೈರ್ಯ, ಮಾತುಗಾರಿಕೆ ಹಾಗೂ ಸ್ವ ಉದ್ಯೋಗಗಳನ್ನು ಮಾಡುವ ಶಕ್ತಿಯನ್ನು…