Author: suddi9

ಅಂತರಾಷ್ಟ್ರೀಯ ಚೆಸ್‍ಆಟಗಾರ್ತಿ ಯಶಸ್ವಿ ಕೆ. ಗೆ ಸನ್ಮಾನ

ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ ಆಶ್ರಯದಲ್ಲಿ 8ನೇ ವರ್ಷದ ಸಾಂಸ್ಕøತಿಕ ಕಲರವ ರಾರಾಸಂಭ್ರಮ-2018 ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆಯಿತು. ಮಡಂತ್ಯಾರುವಿನ ಸೇಕ್ರೆಡ್ ಹಾರ್ಟ್…

ಪ್ರತಿಭಾ ಪುರಸ್ಕಾರ

ಶ್ರೀರಾಮ ವಿದ್ಯಾಕೇಂದ್ರ ಮಕ್ಕಳ ಕಲಿಕೆ, ಶಿಸ್ತು, ಸಂಸ್ಕøತಿ ಹಾಗೂ ಸಂಸ್ಕಾರವು ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರು ಆಗುವುದು ಖಂಡಿತ. ಇಂತಹ ಸಂಸ್ಥೆಯಲ್ಲಿ ಶಿಕ್ಷಣ ಕಲಿಯುವುದು ಭಾಗ್ಯ. ಇಂತಹ…

ಮುಂಬಯಿ ನಗರಿಯ ಸನ್ಮಾನ ತುಳುನಾಡ ಕಲಶ ಶ್ರೀ ಜಿ ಎಸ್

ಕಲಾವಿದ ಕಲಾಜಗತ್ತಿಗೆ ಕಣ್ಣುಗಳಂತೆ. ಕಲೆಯೊಳಗೆ ಕಲಾಸಾರಥಿಯಾಗಿ ಕಲೆ ಎಂಬ ಬಂಡಿಯನ್ನು ಏರಿ ಸಾಗುವ ಹಾದಿಯಲ್ಲಿ, ಕಲಾಮಾತೆಯ ಪ್ರೀತಿಯ ತುತ್ತು, ಕಲೆಯೇ ಸೊತ್ತು ಎಂಬಂತೆ ಹಲವಾರು ದಾರಿಗಳು ಮುಂದಿದ್ದರು,…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಧ್ವಜಸ್ಥಂಭದ ಕೊಳವೆಕಲ್ಲು, ಪೀಠ ಆಗಮನ

ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಧ್ವಜಸ್ಥಂಭದ ಕೊಳವೆಕಲ್ಲು, ಪೀಠ ಕಾರ್ಕಳದಿಂದ ಹೊರಟು ಮಧ್ಯಾಹ್ನ 2.30ಕ್ಕೆ ಗಂಜಿಮಠ ಶ್ರೀ ಗಣಪತಿ ದೇವಸ್ಥಾನದ ಅರ್ಚಕ ಗಣೇಶ್ ಭಟ್ ಪ್ರಾರ್ಥನೆ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಧ್ವಜಸ್ಥಂಭದ ಕೊಳವೆಕಲ್ಲು, ಪೀಠ ಆಗಮನ ಪ್ರಯುಕ್ತ ಪೂಜೆ ಸಲ್ಲಿಕೆ

ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಕಾರ್ಕಳದಿಂದ ಧ್ವಜಸ್ಥಂಭದ ಕೊಳವೆಕಲ್ಲು ಧ್ವಜಸ್ಥಂಭ ಪೀಠ ಆಗಮನ ಪ್ರಯುಕ್ತ ಇಂದು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಪೊಳಲಿ ದೇವಳದ ಅರ್ಚಕ…

ಮಣಿಕಂಠ ಭಜನಾ ಮಂದಿರದಲ್ಲಿ ಗಣಹೋಮ

ಪೊಳಲಿ ಸಮೀಪದ ಮಣಿಕಂಠಪುದ ಮಣಿಕಂಠ ಭಜನಾಮಂದಿರದಲ್ಲಿ ಮಂಗಳವಾರ ಕಾರ್ಕಳ ಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಗಣಹೋಮ ಅಯ್ಯಪ್ಪ ಪೂಜೆ ನಡೆಯಿತು. ಭಜನಾಮಂದಿರದ ಅಧ್ಯಕ್ಷ ಮಹಾಬಲ ಸುವರ್ಣ, ಜಯಂತ,…

ಶ್ರೀ ಮುಂಡಿತ್ತಾಯ ದೈವಸ್ಥಾನಕ್ಕೆ ಜೀರ್ಣೋದ್ಧಾರಕ್ಕೆ ಏಳು ಲಕ್ಷ ರೂಪಾಯಿ ಹಸ್ತಾಂತರ

ಗುರುಪುರ:ಜೀರ್ಣೋದ್ಧಾರದ ಕೊನೆಯ ಹಂತದಲ್ಲಿರುವ ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನಕ್ಕೆ ಮುಂಬೈಯಲ್ಲಿ ರಚಿಸಲಾಗಿರುವ ಗುರುಪುರ ಶ್ರೀ ಮುಂಡಿತ್ತಾಯ ಜೀರ್ಣೋದ್ಧಾರ ಸಮಿತಿ ಈವರೆಗೆ ಸಂಗ್ರಹಿಸಿದ ಏಳು ಲಕ್ಷ ರೂಪಾಯಿಯನ್ನು…

ವಾರ್ಷಿಕೋತ್ಸವ ಹಾಗೂ ನಿವೃತ ಶಿಕ್ಷಕಿಯ ಅಭಿನಂದನಾ ಸಮಾರಂಭ

ಬಡಗಬೆಳ್ಳೂರು: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಡಿ. 29ರಂದು ಶನಿವಾರ ನಡೆಯಲಿದೆ. ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ತುಳು ನಾಟಕ “ಕೋಟಿ ಚೆನ್ನಯ”ಹಳೆ ವಿದ್ಯಾರ್ಥಿಗಳಿಂದ…

ಡಿ. 30: ಕಾಸ್ಕ್ ನರಿಂಗಾನ ವತಿಯಿಂದ ರಕ್ತದಾನ ಶಿಬಿರ

ಮುಡಿಪು: ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ಕಾಸ್ಕ್) ನರಿಂಗಾನ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇದರ…

ಪೊಳಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಪೊಳಲಿ: ಎಸ್ ಆರ್ ಫ್ರೆಂಡ್ಸ್ ಪೊಳಲಿ ನೂತನವಾಗಿ ನಿರ್ಮಿಸಿದ ಪೊಳಲಿ ಪ್ರಯಾಣಿಕರ ತಂಗುದಾಣ ಇದರ ಉದ್ಘಾಟನಾ ಸಮಾರಂಭವು ಡಿ.30ರಂದು ಭಾನುವಾರ ನಡೆಯಲಿದೆ ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಉದ್ಘಾಟಿಸಿ…

ವಿಟ್ಲ ವಿದ್ಯಾರ್ಥಿಗಳೊಂದಿಗೆ ಕಾನೂನು ಸಂವಾದ

ವಿಟ್ಲ : ವಿಠಲ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಮುಖ್ಯ ನ್ಯಾಧೀಶರಾದ ಶುಭವೀರ ಜೈನ್ ಕಾನೂನು ಸಂವಾದ ನಡೆಸಿದರು. ಮುಖ್ಯ ಶಿಕ್ಷಕ ಕಿರಣ್ ಕುಮಾರ್…

ತ್ರೈಮಾಸಿಕ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ಮತ್ತು ರಸಪ್ರಶ್ನೆ ಕಾರ್ಯಕ್ರಮ

ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಪ್ರಥಮ ತ್ರೈಮಾಸಿಕ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ಮತ್ತು ರಸಪ್ರಶ್ನೆ ಕಾರ್ಯಕ್ರಮ ವಿಟ್ಲದ ಮಾದರಿ…

ಶ್ರೀನಿವಾಸಪುರ:ಚುನಾವಣೆ ಹಾಗೂ ಕಾನೂನು ತಿದ್ದುಪಡಿ ತರಬೇತಿ ಕಾರ್ಯಾಗಾರ

ಶ್ರೀನಿವಾಸಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಾನೂನು ತಿದ್ದುಪಡಿ ಅರಿತು ಸಹಕಾರ ಸಂಘಗಳ ಚುನಾವಣೆ ನಡೆಸಬೇಕು ಎಂದು ಕೋಮುಲ್ ನಿರ್ದೇಶಕ ಬೈರಾರೆಡ್ಡಿ ಹೇಳಿದರು.…

ಮೂಡುಬಿದಿರೆಯಲ್ಲಿ ದತ್ತಮಾಲಾ ಅಭಿಯಾನ, ಪಾದಯಾತ್ರೆ

ಮೂಡುಬಿದಿರೆ : ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ದತ್ತಪೀಠವನ್ನು ಉಳಿಸಬೇಕೆನ್ನುವ ನಿಟ್ಟಿನಲ್ಲಿ ಮೂಡುಬಿದಿರೆಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸುಮಾರು 200 ಕಾರ್ಯಕರ್ತರು ದತ್ತಮಾಲೆಯನ್ನು ಧರಿಸುವ ಮೂಲಕ…