Author: suddi9

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನ ರೂ 19 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾ.4 ರಿಂದ 13 ರತನಕ ಬ್ರಹ್ಮಕಲಶೋತ್ಸವ ಸಂಭ್ರಮ, 14ರಿಂದ ವಾರ್ಷಿಕ ಜಾತ್ರಾ ಮಹೋತ್ಸವ

ಪೊಳಲಿ: ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದಲ್ಲಿ 16 ಗ್ರಾಮಗಳಿಗೆ ಸಂಬಂಧಪಟ್ಟಂತೆ ಸಾವಿರ ಸೀಮೆ ವ್ಯಾಪ್ತಿಯ ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ರೂ 19 ಕೋಟಿ…

ನಿವೃತ್ತ ಸರ್ಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ

ಬಂಟ್ವಾಳ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬಂಟ್ವಾಳ ತಾಲ್ಲೂಕು ಘಟಕದ ಮಹಾಸಭೆ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಸರಕಾರಿ ನೌಕರರ ಸಭಾಭವನ…

ಮೂಡುಬಿದಿರೆ ಪರಿಸರದಲ್ಲಿ ಭತ್ತದ ಬೆಳೆಗೆ ರಸ ಹೀರುವ ಕೀಟ ಬಾಧೆ; ತಾಂತ್ರಿಕ ಅಧಿಕಾರಿಗಳ ಭೇಟಿ

ಮೂಡುಬಿದಿರೆ : ಬೆಳುವಾಯಿ, ದರೆಗುಡ್ಡೆ, ಕೆಲ್ಲಪುತ್ತಿಗೆ ಪ್ರದೇಶದ ನೂರಾರು ಎಕ್ರೆ ಭೂಮಿಯಲ್ಲಿ ಈಗಾಗಲೇ ನಾಟಿ ಮಾಡಲಾಗಿರುವ, ಬಿತ್ತನೆ ನಡೆಸಿರುವ ಗದ್ದೆಗಳಲ್ಲಿ ರಸ ಹೀರುವ ಕೀಟಗಳು ಎಳೆಯ ಎಲೆಗಳ…

ಮಾಜಿ ಸೈನಿಕ ದೇಜಪ್ಪ ದೇವಾಡಿಗ ನಿಧನ

ಮೂಡುಬಿದಿರೆ: ಮಾಜಿ ಸೈನಿಕ, ಚಾಲಕ,ಭದ್ರತಾ ಸಿಬಂದಿಯಾಗಿದ್ದ ದೇಜಪ್ಪ ದೇವಾಡಿಗ (77) ಡಿ3ರಂದು ರಾತ್ರಿ ಪ್ರಾಂತ್ಯ ಶಾಲೆಯ ಬಳಿ ತಮ್ಮ ಕುಮಾರ ನಿವಾಸದಲ್ಲಿ ನಿಧನ ಹೊಂದಿದರು. ಅವರು ಪತ್ನಿ,…

ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷದ ಚೆಕ್‍ ವಿತರಣೆ

ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಇತ್ತೀಚೆಗೆ ಮೆಲ್ಕಾರ್‍ನಲ್ಲಿ ಮರಬಿದ್ದು ಮೃತನಾದ ಉತ್ತರಪ್ರದೇಶದ ದಿ.ರಾಮ ಸೇವಕ್ ಇವರ ಪತ್ನಿಯಾದ ನಿರ್ಮಲದೇವಿಯವರಿಗೆ ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷದ ಚೆಕ್‍ನ್ನು ಬಂಟ್ವಾಳ ಶಾಸಕರಾದ…

ಕಕ್ಯಪದವು ಶ್ರೀ ರಾಮಾಂಜನೇಯ ಭಜನ ಮಂದಿರದ 4ನೇ ವರ್ಷದ ಪ್ರತಿಷ್ಠಾ ಮಹೋತ್ಸವ

ಬಂಟ್ವಾಳ : ದೇಶದ ಕೋಟ್ಯಾಂತರ ಜನರ ಆಶೋತ್ತರವಾಗಿ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲು ನಡೆಸಿದ ರುದ್ರಯಾಗ ಫಲಿಸುತ್ತದೆ…

ಸುನಾಗ್‍ಅರ್ಥೋಕೇರ್ ಮತ್ತು ಮಲ್ಟಿಸ್ಪೆóಷಾಲಿಟಿಆಸ್ಪತ್ರೆಇದರಉದ್ಘಾಟನಾ ಸಮಾರಂಭ

ಉಡುಪಿ:ಸುನಾಗ್‍ಅರ್ಥೋಕೇರ್ ಮತ್ತು ಮಲ್ಟಿಸ್ಪೆóಷಾಲಿಟಿಆಸ್ಪತ್ರೆಇದರಉದ್ಘಾಟನಾ ಸಮಾರಂಭ ಡಿ.2 ರಂದುಕೊಂಜಿಬೆಟ್ಟು ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಕೀಮ್ಸ್ ಹುಬ್ಬಳ್ಳಿ ಇದರ ಕೀಳು ಮತ್ತು ಎಲುಬು ವಿಭಾಗದ ಮುಖ್ಯಸ್ಥಡಾ|| ಸೂರ್ಯಕಾಂತ್‍ಕಲ್ಲುರಾಯ,ಇಂದು ಸಮಾಜದಲ್ಲಿ ವೈದ್ಯರುತನ್ನ ವೈಯತ್ತಿಕ…

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವೀಕ್ಷಕರಾಗಿ ಎಫ್. ಉಮ್ಮರ್ ಫಾರೂಕ್ ಫರಂಗಿಪೇಟೆ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಗೆ ವೀಕ್ಷಕರನ್ನಾಗಿ ಎಫ್ ಉಮ್ಮರ್…

ವಾರ್ಷಿಕ ಕ್ರೀಡಾಕೂಟ

ಕೈಕಂಬ;ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇದರ ವಾರ್ಷಿಕ ಕ್ರೀಡಾಕೂಟ ಶಾಲಾ ಆವರಣದಲ್ಲಿ ನಡೆಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದೇಶ್ ಕುಮಾರ್ ದ್ವಜಾರೋಹಣ…

ರೂ. 5 ಕೋಟಿ ವೆಚ್ಚದಲ್ಲಿ ಕಜೆ-ಹೊಸಂಗಡಿ ಸೇತುವೆ ನಿರ್ಮಾಣ: ಸಂಸದ ನಳಿನ್

ಮೂಡುಬಿದಿರೆ: ಮೂಡಬಿದಿರೆ ತಾಲೂಕಿನ ಪೂರ್ವ ಗಡಿ ಪ್ರದೇಶವಾದ ಶಿರ್ತಾಡಿಯ ಕಜೆ ಮತ್ತು ಬೆಳ್ತಂಗಡಿ ತಾಲೂಕಿನ ಪಶ್ಚಿಮ ಗಡಿ ಭಾಗದ ಹೊಸಂಗಡಿಯನ್ನು ಅತಿ ಸಮೀಪದಲ್ಲಿ ಸಂಪರ್ಕ ಕಲ್ಪಿಸುವ ಕಜೆ-ಹೊಸಂಗಡಿ…

ಅಖಿಲ ಭಾರತ ಅಂತರ್ ವಿ.ವಿ. ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್‍ನ ಭವಿಷ್ಯ ಪೂಜಾರಿಗೆ ಬೆಳ್ಳಿ ಪದಕ

ಮೂಡುಬಿದಿರೆ: ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿ.ವಿ. ಗುಂಟೂರು ಇಲ್ಲಿ ಗುರುವಾರ ನ.29 ರಂದು ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ…

ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್‍ನ ಲಾವಣ್ಯಗೆ ಕಂಚಿನ ಪದಕ

ಮೂಡುಬಿದಿರೆ: ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿ.ವಿ. ಗುಂಟೂರು ಇಲ್ಲಿ ಗುರುವಾರ (ನ.29 ರಂದು) ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ…

ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿರುವ ಸುಮನ ಅವರಿಗೆ ಆರ್ಥಿಕ ಸಹಾಯಕ್ಕೆ ವಿನಂತಿ

ಮುಂಬಯಿ: ಕುಂದಾಪುರ ತಾಲೂಕಿನ ಹಂಗ್ಲೂರು ನಿವಾಸಿ ಅಶೋಕ ಎಂಬವರ ಪತ್ನಿ ಸುಮನ ನ.19ರಂದು ತುರ್ತಾಗಿ ಸಿಸರಿನ್ ಶಸ್ತ್ರಚಿಕಿತ್ಸೆ ಗೊಳಗಾಗಿದ್ದಾರೆ. ಇವರು ಒಳರೋಗಿ ಸಂಖ್ಯೆ 3256114ರ ಪ್ರಕಾರ ಕಸ್ತೂರ್ಬಾ…

ವಿಶ್ವದ ಪ್ರಪ್ರಥಮ ಜಾಗತಿಕ `ಕ್ಷಾತ್ರ ಸಂಗಮ – 2019′

ಮುಂಬಯಿ: ಸೇವಾ ನಿರತ ರಾಮಕ್ಷತ್ರಿಯ ಸಮಾಜ ಬಾಂಧವರ ವಿಶ್ವ ಸಮ್ಮೇಳನ `ಕ್ಷಾತ್ರ ಸಂಗಮ-2019′ ಜಾಗತಿಕ ಸಮಾವೇಶವನ್ನು 2019ರ ಏಪ್ರಿಲ್‍ನಲ್ಲಿ ದುಬೈನಲ್ಲಿ ಆಯೋಜಿಸಲಾಗುವುದು ಎಂದು ವಿಶ್ವ ಕ್ಷಾತ್ರ ಸಂಗಮ…