ಶಬರಿಮಲೆ ವಿವಾದ ಎರಡನೇ ಆವೃತ್ತಿಯ ಪ್ರತಿಭಟನೆ
ತಿರುವನಂತಪುರ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಎರಡನೇ ಆವೃತ್ತಿಯ ಪ್ರತಿಭಟನೆ ಆರಂಭಿಸಿದೆ. ಕೇರಳ ಸಚಿವಾಲಯದ ಎದುರು ಸೋಮವಾರ ಅನಿರ್ದಿಷ್ಟಾವಧಿಯ ಸರದಿ ಉಪವಾಸ ಸತ್ಯಾಗ್ರಹ…
ತಿರುವನಂತಪುರ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಎರಡನೇ ಆವೃತ್ತಿಯ ಪ್ರತಿಭಟನೆ ಆರಂಭಿಸಿದೆ. ಕೇರಳ ಸಚಿವಾಲಯದ ಎದುರು ಸೋಮವಾರ ಅನಿರ್ದಿಷ್ಟಾವಧಿಯ ಸರದಿ ಉಪವಾಸ ಸತ್ಯಾಗ್ರಹ…
ಬಂಟ್ವಾಳ: ನರಹರಿ ಶ್ರೀ ಸದಾಶಿವ ದೇವಸ್ಥಾನ ಜಾತ್ರಾ ಮಹೋತ್ಸವದ ಸಂಧರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ದೇಗುಲಕ್ಕೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಪ್ರಮುಖರಾದ ಡಾ.…
ಬಂಟ್ವಾಳ: ನಂದರಬೆಟ್ಟು ಸ್ಫೋರ್ಟ್ಸ್ & ಕಲ್ಚರಲ್ ಕ್ಲಬ್ ಮತ್ತು ಇರ್ಫಾದುಲ್ ಮಸಾಕೀನ್ ವೆಲ್ಫೇರ್ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ಮೀಲಾದುನ್ನಬಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಮೀಲಾದ್ ಫೆಸ್ಟ್…
ಪೊಳಲಿ :ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಭಜನಾ ಮಹೋತ್ಸವಕ್ಕೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ ವಾಸುದೇವ ಮಯ್ಯ ದೇವರ ಪ್ರಸಾದ ನೀಡಿದರು.…
ಬಂಟ್ವಾಳ: ಅನಂತಾಡಿ ಚಿತ್ತರಿಗೆ ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ತಾ.ಪಂ. ಗೀತಾ ಚಂದ್ರಶೇಖರ್, ಗ್ರಾಮ ಸಮಿತಿ ಅಧ್ಯಕ್ಷರು ಚಂದ್ರಶೇಖರ್…
ಗುರುಪುರ : ಬ್ರಿಟಿಷರ ಆಳ್ವಿಕೆಗೆ ಮುಂಚೆ ಸಹಬಾಳ್ವೆ ಹೊಂದಿದ್ದ ತುಳುನಾಡಿನಲ್ಲಿ ಭವ್ಯ ಪರಂಪರೆ ಹೊಂದಿದ್ದ ತುಳುನಾಡಿನ ಗುತ್ತು, ಬಾರಿಕೆ, ಗಡಿಕಾರ, ಭಂಡಾರ ಮನೆಗಳು ಸಾಮಾಜಿಕ ನ್ಯಾಯಸ್ಥಾನಗಳಾಗಿದ್ದವು. ಒಡೆದು…
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ 2018-19 ನೇ ಸಾಲಿನ ಸೇವೆ ಬಯಲಾಟಗಳ ತಿರುಗಾಟದ ಆರಂಭ ರವಿವಾರ ನಡೆಯಿತು.…
ಕೈಕಂಬ : ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ, ಸಂಘಟನೆಯ ಮಹತ್ವ ಮತ್ತು ತಮ್ಮ ಸಾಮಥ್ರ್ಯ ಪ್ರದರ್ಶಿಸುವುದು ಮುಖ್ಯ ಎಂದು ಗುರುಪುರ ಬಂಟರ ಮಾತೃ ಸಂಘದ ಯುವ…
ಬಂಟ್ವಾಳ: ಸಮಗ್ರ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ, ಕಾನೂನು ಸೇವಾ ಸಮಿತಿ…
ಬಂಟ್ವಾಳ ತಾಲೂಕು ಪಂಚಾಯತ್ 2017-18ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಡಿ.4 ರಂದು ಮಂಗಳವಾರ ಪೂರ್ವಾಹ್ನ ಗಂಟೆ 10.30ಕ್ಕೆ ತಾಲೂಕು ಪಂಚಾಯತ್‍ನ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ಮಾನ್ಯ ಉಪಕಾರ್ಯದರ್ಶಿ, ದಕ್ಷಿಣ ಕನ್ನಡ…
ಕೈಕಂಬ :ಭರತನಾಟ್ಯದ ಮೂಲಕ ಮನಸ್ಸು, ಬುದ್ಧಿ, ಏಕಾಗ್ರತೆ ಸಾಧ್ಯ. ನಾಟ್ಯದಲ್ಲಿ ಭಗವಂತನ ಚಿಂತನೆಯೂ ಅಡಕವಾಗಿದೆ. ಪಾಶ್ಚಾತ್ಯ ಸಂಗೀತ-ನಾಟ್ಯ ಕಲೆಗಳಿಗೆ ಅರ್ಥವೇ ಇಲ್ಲ. ನವರಸವಿಲ್ಲದ ಪಾಶ್ಚಾತ್ಯ ನಾಟ್ಯಗಳಲ್ಲಿ ಕುಣಿಯುವುದು,…
ಈ ಆಧುನಿಕ ಜಗತ್ತಿನಲ್ಲಿ ಕೆಮಿಕಲ್ ಮಿಶ್ರಿತ ಆಹಾರ ಸೇವಿಸಿ ಆರೋಗ್ಯ ಹದಗೆಡುತ್ತಿದ್ದರೆ, ಇನ್ನೊಂದೆಡೆ ನಮ್ಮ ಸಂಸ್ಕøತಿಯ ನಾಶ. ಹಿಂದೆ ಇದ್ದಂತಹ ಸಾಂಪ್ರಾದಾಯಿಕ ಕೃಷಿ, ಸಾಂಪ್ರಾದಾಯಿಕ ಆಚರಣೆ ಹಾಗೂ…
ಬಂಟ್ವಾಳ: ಪೆರಾಜೆ ಗ್ರಾಮ ದ ಅಶ್ವತ್ಥಡಿ ಎಂಬಲ್ಲಿ ಯುವ ವೇದಿಕೆ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ನಿಲ್ದಾಣದ ಉದ್ಘಾಟನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಇಂದು ಡಿ. 02…
ಬಂಟ್ವಾಳ :ಸಾಮಾಜಿಕ ಬದುಕಿನಲ್ಲಿ ತನ್ನ ದುಡಿಮೆ ಜೊತೆಗೆ ಧಾರ್ಮಿಕತೆ ಮತ್ತು ಸಮಾಜಮುಖಿ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಯೊಬ್ಬರು ಅಗಲಿದ ಬಳಿಕವೂ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದು…