Author: suddi9

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕುಮಾರಿ ಅಂಕಿತಾಳಿಗೆ ಪ್ರಥಮ ಸ್ಥಾನ

ಕೈಕಂಬ: ವಾಮಂಜೂರು ಮೂಡ್‍ಶೆಡ್ಡೆಯ ಶುಭೋದಯ ವಿದ್ಯಾಲಯದ ಕುಮಾರಿ ಅಂಕಿತಾ ಪ್ರಸನ್ನ ರಾವ್ ಕರ್ನಾಟಕ ಸರ್ಕಾರ ಸಂಸ್ಕøತಿ ಅಕಾಡಮಿ ನಡೆಸಿದ ರಾಜ್ಯಮಟ್ಟದ ಆಶು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ…

ಶಾಸಕ ಐವನ್ ಡಿ’ ಸೋಜಾ ಅವರಿಂದ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ವಿತರಣೆ

ಕಟೀಲು: ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರು ಕಟೀಲಿಗೆ ತೆರಳಿ ಅಸ್ರಣ್ಣರ ಸಭಾಭವನದಲ್ಲಿ ಶನಿವಾರದಂದು ಮುಖ್ಯಮಂತ್ರಿ ಪರಿಹಾರ ನಿಧಿಯ ಅರ್ಜಿದಾರರರಾದ ವಿದ್ಯಾಶಂಕರ್ ಕಟೀಲ್ ಇವರಿಗೆ ರೂ.53,901/- ಹಾಗೂ…

ಮೂಡುಬಿದಿರೆಯ 16ನೇ “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಇಲ್ಲಿನ ಕಡಲಕೆರೆ ವೀರರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮದಲ್ಲಿ ಶನಿವಾರ ಹಾಗೂ ಭಾನುವಾರ 16ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ…

ಮೂಡುಬಿದಿರೆ ಕಂಬಳದಲ್ಲಿ `ತುಳು ಲಿಪಿ’ ಬಳಕೆ ಹಾಗೂ ಅಬ್ಬಕ್ಕನಿಗೆ ಗೌರವ

ಮೂಡುಬಿದಿರೆ: ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಮುಲ್ಕಿ-ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಇಲ್ಲಿನ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಹದಿನಾರನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ…

“ಚಿಗುರುಸಂಜೆ”2018 ನೃತ್ಯ ವೈವಿಧ್ಯ

ಕೈಕಂಬ: ನೃತ್ಯಂ ಕಾಸರಗೋಡು ಕೈಕಂಬ ಶಾಖೆಯ ವಾರ್ಷಿಕೋತ್ಸವ ಶನಿವಾರ ಗಣೇಶ್ ಕಟ್ಟೆ ಕೈಕಂಬದಲ್ಲಿ ನೃತ್ಯ ನಿರ್ದೇಶಕರಾದ ಲತಾ ಶಶಿಧರನ್ ಅವರ ಶಿಷ್ಯವೃಂದದವರಿಂದ ನೃತ್ಯ ವೈವಿಧ್ಯ ನಡೆಯಿತು. ಹಾಡುಗಾರಿಕೆಯಲ್ಲಿ…

ಕೋಣಗಳಿಗೆ ಹೊಡೆಯದೆ ಬೆತ್ತ ತೋರಿಸಿದರೆ ತಪ್ಪಿಲ್ಲ: ಡಿ.ವಿ ಸದಾನಂದ ಗೌಡ

ಮೂಡುಬಿದಿರೆ: ಕೋಣಗಳಿಗೆ ಬೆತ್ತದಿಂದ ಹೊಡೆಯದೆ, ಬೆತ್ತ ತೋರಿಸಿದರೆ ತಪ್ಪಿಲ್ಲ. ಕಂಬಳವನ್ನು ವಿರೋಧಿಸಿದ ಪ್ರಾಣಿದಯಾ ಸಂಘದವರು ಬೀದಿ ನಾಯಿಗಳ ಬಗ್ಗೆಯೂ ಗಮನಹರಿಸಬೇಕು. ಕಾನೂನು ಕೊಟ್ಟ ಆದೇಶ ಯಾವುದನ್ನು ನಾವು…

ಮೂಡುಬಿದಿರೆಯಲ್ಲಿ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಅದ್ದೂರಿ ಚಾಲನೆ

ಮೂಡುಬಿದಿರೆ : ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಇಲ್ಲಿನ ಕಡಲಕೆರೆ ವೀರರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮದಲ್ಲಿ ಶನಿವಾರ 16ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ…

ಮಕ್ಕಳ ಮನಸ್ಸು ನಿಷ್ಕಳಂಕ. ಎಲ್ಲರ ಮನಸ್ಸು ಮಕ್ಕಳ ಮನಸ್ಸಿನಂತಾಗಬೇಕು. ರಮಾನಾಥ ರೈ

ಪೊಳಲಿ : ಪಂಡಿತ್ ಜವಾಹರಲಾಲ್ ನೆಹರು ಈ ದೇಶಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟವರು. ಅವರ ಒಡನಾಡಿಯಾಗಿದ್ದ ಮಂಗಳೂರಿನ ಶ್ರೀನಿವಾಸ ಮಲ್ಯ ಈ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಮಹಾನ್…

ಮಾಹಿತಿ ವಿಜ್ಞಾನ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಇಲಾಖೆಯಿಂದ ಚೇತನ್ ನಾಯ್ಕ್ ಮತ್ತು ಚೈತ್ರಾ ಅವರುಅಂತಿಮ ಸುತ್ತಿಗೆ ಆಯ್ಕೆ

ಬಂಟ್ವಾಳ : ಕೆನರಾ ಇಂಜಿನಿಯರಿಂಗ್ ಕಾಲೇಜಿನ ಮೂರನೆಯ ವರ್ಷದ ಮಾಹಿತಿ ವಿಜ್ಞಾನ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಇಲಾಖೆಯಿಂದ ಚೇತನ್ ನಾಯ್ಕ್ ಮತ್ತು ಚೈತ್ರಾ ಅವರು ಐಇಇಇ ಕ್ಯಾನ್…

ಬಂಟ್ವಾಳ: ಡ್ರಗ್ ಮಾಫಿಯಾ ಬಗ್ಗೆ ಸರ್ಕಾನ ಮೌನ ಸಂಸದ ನಳಿನ್ ಕುಮಾರ್ ಆರೋಪ

ಬಂಟ್ವಾಳ:ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಗಾಂಜಾ ಮತ್ತಿತರ ಡ್ರಗ್ ಮಾಫಿಯಾ ಬಗ್ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಶಾಸಕರು ಈಗಾಗಲೇ ಸರ್ಕಾರದ…

ಬಂಟ್ವಾಳದ ವಿವಿಧ ಸರಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ 3.55 ಕೋಟಿ ಮಂಜೂರು… — ರಾಜೇಶ್ ನಾಯ್ಕ್

ಬಂಟ್ವಾಳ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಸರಕಾರಿ ಪದವಿ ಪೂರ್ವ ಕಾಲೇಜಿನ ತರಗತಿ ಕೋಣೆ , ಲ್ಯಾಬ್ ಕೊಠಡಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಸರ್ಕಾರ ದಿಂದ…

ಮಳಲಿವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ

ಕೈಕಂಬ: ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಗುರುಪುರ ಕೈಕಂಬ ಸಮೀಪದ ಮಳಲಿಯ ಪೆರ್ನಗುರಿ-ಚೆನ್ನೆರೆಪಾದೆ ಎಂಬಲ್ಲಿ ಶನಿವಾರ ನಡೆದಿದೆ. ಆತ್ಮಹತ್ಯೆಗೈದಾತನನ್ನು ಇಲ್ಲಿನ ನಿವಾಸಿ ಯೋಗೀಶ್…

“ಅಹೋರಾತ್ರಿ ಏಕಾಹಾ ಭಜನಾ ಮಹೋತ್ಸವ”ಕ್ಕೆ ಚಾಲನೆ

ಪೊಳಲಿ:ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ವತಿಯಿಂದ ತೃತೀಯ ವರ್ಷದ “ಅಹೋರಾತ್ರಿ ಏಕಾಹಾ ಭಜನಾಮಹೋತ್ಸವ”ಕ್ಕೆ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ…