Author: suddi9

ಗುರುಪುರ ಗ್ರಾಮ ಸಭೆ

ಗುರುಪುರ : ಗುರುಪುರ ಗ್ರಾಮ ಪಂಚಾಯತಿನಲ್ಲಿ ಸೋಮವಾರ ನಡೆದ 2018-19ರ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ 10 ಇಲಾಖೆಗಳ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಹಾಗೂ ಸ್ಥಳೀಯ ಸಂಸ್ಥೆಯೊಂದು…

ಕಂದಾವರ ಬಾಡಿಗೆ ಪಾವತಿಸದ ಅಂಗಡಿಗಳಿಗೆ ಬೀಗ ಜಡಿದ ಪಂಚಾಯತಿ

ಕೈಕಂಬ: ಕಂದಾವರ ಗ್ರಾಮ ಪಂಚಾಯತ್‍ಗೆ ಒಳಪಟ್ಟಿರುವ ಅಂಗಡಿಗಳ ಬಾಡಿಗೆ ಬಾಕಿ ಉಳಿಸಿರುವವರ ವಿರುದ್ಧ ಪಂಚಾಯತ್ ಆಡಳಿತ ಸೋಮವಾರ ಕೈಕಂಬದಲ್ಲಿ ಕಾರ್ಯಾಚರಣೆ ನಡೆಸಿ, ಮೂರು ಅಂಗಡಿಗಳಿಗೆ ಬೀಗ ಜಡಿಯಿತು.…

ಭಂಡಾರಿಬೆಟ್ಟು ಇದರ 67ನೇ ವರ್ಷದ ಮೊಸರು ಕುಡಿಕೆ ಸಮಾರಂಭ

ಬಂಟ್ವಾಳ : ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ ರಿ. ಭಂಡಾರಿಬೆಟ್ಟು ಇದರ 67ನೇ ವರ್ಷದ ಮೊಸರು ಕುಡಿಕೆ ಸಮಾರಂಭವು 03-09-2018ನೇ ಸೋಮವಾರ ಎಸ್.ವಿ.ಎಸ್.ಪ್ರೌಢಶಾಲಾ ಮೈದಾನ…

ನೆಲ್ಲಿಕಾರು ಗ್ರಾ.ಪಂ ಸದಸ್ಯರ ಮಾಸಿಕ ಗೌರವಧನ ನೆರೆ ಸಂತ್ರಸ್ಥರಿಗೆ ಕೊಡುಗೆ

ಮೂಡುಬಿದಿರೆ : ನೆಲ್ಲಿಕಾರು ಗ್ರಾಮ ಪಂಚಾಯತ್‍ನ ಸರ್ವ ಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ನೆರೆ ಪರಿಹಾರ ನಿಧಿಗೆ ಮೂಡುಬಿದಿರೆ ತಹಶೀಲ್ದಾರ್ ರಶ್ಮಿ ಮೂಲಕ ನೀಡಿದರು.…

ಆಳ್ವಾಸ್‍ನಲ್ಲಿ ಡಿಜಿಟಲೈಸೇಶನ್- ಸ್ಟಾರ್ಟ್‍ಅಪ್ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಡಿಜಿಟಲೈಸೇಶನ್ ಹಾಗೂ ಸ್ಟಾರ್ಟ್‍ಅಪ್ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಶುಕ್ರವಾರದಂದು ಪುಟ್ಟಣ್ಣಕಣಗಾಲ್ ವೇದಿಕೆಯಲ್ಲಿ ನಡೆಯಿತು. ಒಲ್ಪಾ…

ಋಗುಪಾಕರ್ಮ: ಯಜ್ಞೋಪವೀತ ಧಾರಣೆ

ಮೂಡುಬಿದಿರೆ: ಅಲಂಗಾರು ಶ್ರೀ ಶ್ರೀ ಅಯ್ಯ ನಾಗಲಿಂಗ ಸ್ವಾಮಿ ಮಠದಲ್ಲಿ ಋಗುಪಾಕರ್ಮವು ಶನಿವಾರ ನಡೆಯಿತು. ನೂರಾರು ಮಂದಿ ವಿಶ್ವಕರ್ಮ ಸಮಾಜ ಬಾಂಧವರು ಯಜ್ಞೋಪವೀತ ಧಾರಣೆ ನಡೆಸಿದರು.

ಆಳ್ವಾಸ್‍ನಲ್ಲಿ “ಮಿಷನ್ ಇಂಪಾಸಿಬಲ್ ಟು ಪಾಸಿಬಲ್” ಕಾರ್ಯಾಗಾರ

ಮೂಡುಬಿದಿರೆ: ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸಿಕೊಂಡು ನಕಾರಾತ್ಮಕ ಚಿಂತನೆಗಳನ್ನು ನಿರ್ಲಕ್ಷಿಸಬೇಕು. ಸಂತೋಷಮಯ ಬದುಕು ಮುಖ್ಯ ಗುರಿಯಾಗಿರಬೇಕು ಎಂದು ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಜೈಕಿಶನ್ ಭಟ್…

ಎಂಸಿಎಸ್ ಬ್ಯಾಂಕ್‍ನಿಂದ ರೂ. 5 ಲಕ್ಷ ನೆರೆಪರಿಹಾರ ನಿಧಿ

ಮೂಡುಬಿದಿರೆ: ಮುಖ್ಯಮಂತ್ರಿಗಳ ನೆರೆಪರಿಹಾರ ನಿಧಿಗೆ ಮೂಡಬಿದಿರೆ ಸರ್ವಿಸ್ ಕೋ ಓಪರೇಟಿವ್ ಬ್ಯಾಂಕ್ ರೂ. 5 ಲಕ್ಷದ ದೇಣಿಗೆಯನ್ನು ದ.ಕ. ಜಿಲ್ಲಾಧಿಕಾರಿಯವರಿಗೆ ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ…

ವರಮಹಾಲಕ್ಷ್ಮೀ ಪ್ರಯುಕ್ತ ಕುಂಕುಮಾರ್ಚನೆ

ಮೂಡುಬಿದಿರೆ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆಯ ಅಂಗವಾಗಿ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಈ ಸಂದರ್ಭ ವರಮಹಾಲಕ್ಷ್ಮೀ ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಪೌಷ್ಠಿಕ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು: ಶಿವಕುಮಾರ್ ಕಲ್ಲಡ್ಕ

ಮೂಡುಬಿದಿರೆ: ಈಗಿನ ಕಾಲದಲ್ಲಿ ಪೌಷ್ಠಿಕ ಆಹಾರದ ಬದಲು, ರುಚಿಕರ ಆಹಾರ ಸೇವನೆ ಹೆಚ್ಚಾಗಿದೆ. ಪೌಷ್ಠಿಕ ಆಹಾರದ ಕಡೆಗೆ ಗಮನ ಹರಿಸಲು ಇಂತಹ ಕಾರ್ಯಕ್ರಮಗಳು ಉಪಯೋಗವಾಗಿದೆ ಎಂದು ಅಣಬೆ…

ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ಮೂಡುಬಿದಿರೆ: ವಿಶ್ವ ಹಿರಿಯನಾಗರಿಕರ ದಿನದ ಪ್ರಯುಕ್ತ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಮೌಂಟ್ ರೋಜರಿ…

ಮಾಂಬಾಡಿ ಶಿಷ್ಯ ಸಮಾವೇಶಕ್ಕೆ ಸಮಿತಿ ರಚನೆ

ಮಂಗಳೂರು:ಯಕ್ಷಗಾನ ಹಿಮ್ಮೇಳ ಗುರು, ಹಿರಿಯ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಶಿಷ್ಯವೃಂದದ ಸ್ನೇಹ ಸಮಾವೇಶ ನವೆಂಬರ್ 4ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸ್ನೇಹ ಸಮಾವೇಶದ…